ಸ್ಥಳೀಯ ಸುದ್ದಿ
-
ಸ್ವಾಮೀಜಿ ನೇತೃತ್ವದಲ್ಲಿ ಯೋಗ ದಿನಾಚಣೆ ಆಚರಣೆ
ಧಾರವಾಡ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಧಾರವಾಡ ತಾಲೂಕು ನರೇಂದ್ರ ಗ್ರಾಮದ ಶ್ರೀ ಮಳೇಪಜ್ಜನ ಮಠದ ಆವರಣದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಸಂಗಮೇಶದೇವರ ಮಾರ್ಗದರ್ಶನದಲ್ಲಿ ಯೋಗ…
Read More » -
ಶ್ರೀ ಸಿದ್ದೇಶ್ವರ ಶ್ರೀಗಳಿಗೆ ತಲೆಬಾಗಿದ ಪ್ರಧಾನಿ ಮೋದಿ
ಮೈಸೂರು ಪ್ರಧಾನಿ ಮೋದಿ ಅವರು ಯೋಗ ದಿನಾಚಣೆ ಹಾಗೂ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಡಲು ರಾಜ್ಯಕ್ಕೆ ಬಂದಿದ್ದಾರೆ. ಮೈಸೂರಿನಲ್ಲಿ ಸುತ್ತೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ…
Read More » -
ಶಾಸಕ ಅಮೃತ ದೇಸಾಯಿ- ಮೇಯರ್ ಅಂಚಟಗೇರಿ ಅವರಿಂದ ಯೋಗ ದಿನಾಚರಣೆ
ಧಾರವಾಡ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಧಾರವಾಡದಲ್ಲೂ ಆಚರಣೆ ಮಾಡಲಾಯಿತು. ಧಾರವಾಡ ನಗರದ ಕೊಪ್ಪದಕೆರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಶಾಸಕ ಅಮೃತ ದೇಸಾಯಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್…
Read More » -
ಕುಡಿಯುವ ನೀರಿಗೆ ಟ್ಯಾಂಕರ್ ಗತಿ
ಧಾರವಾಡ ಧಾರವಾಡ ನಗರದಲ್ಲಿ ಜಲಮಂಡಳಿ ಆವಾಂತರದಿಂದ ಕುಡಿಯುವ ನೀರಿಗೆ ಟ್ಯಾಂಕರ್ ಮೊರೆ ಹೋಗುವ ಪರಿಸ್ಥಿತಿ ಜನರಿಗೆ ಬಂದಿದೆ. ಎಲ್ & ಟಿ ಕಂಪನಿ ನೀರಿನ ನಿರ್ವಹಣೆ ಮಾಡುತ್ತಿರುವ…
Read More » -
ಜಿಲ್ಲಾ ನ್ಯಾಯಾಲಯದಲ್ಲಿ ವಿಶ್ವ ಯೋಗ ದಿನ ಆಚರಣೆ
ಧಾರವಾಡ ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಇಂದು ಬೆಳಿಗ್ಗೆ ವಿಶ್ವ ಯೋಗ ದಿನ ಆಚರಿಸಲಾಯಿತು. ಪ್ರಭಾರ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ಎಸ್. ನಾಗಶ್ರೀ ಅವರು ಯೋಗ…
Read More » -
ಬ್ಲಾಕ್ ಅಧ್ಯಕ್ಷನೆ ಕೊಲೆ ಯತ್ನದ ನೇರ ಆರೋಪಿ : ಪ್ರಕರಣ ದಾಖಲು!
ಹುಬ್ಬಳ್ಳಿ ಅವಳಿ ನಗರದಲ್ಲಿ ಕಳ್ಳತನ,ದರೋಡೆ,ಕೊಲೆ,ಸುಲಿಗೆ,ಕೊಲೆಯತ್ನದಂತಹ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇವೆ. ಹೀಗೆ ಹಳೆಹುಬ್ಬಳ್ಳಿಯ ಆನಂದನಗರದಲ್ಲಿ ಇದೆ ದಿನಾಂಕ 14/6/2022 ರಂದು ಅಣ್ಣ ತಮ್ಮಂದಿರ ಮೇಲೆ…
Read More » -
midnight sand mafiya in Dharwad
ಧಾರವಾಡ ಧಾರವಾಡದಲ್ಲಿ ಇಲ್ಲಿಯವರೆಗೂ ಅಕ್ರಮ ಮರಳು ದಾಸ್ತಾನು ಎಗ್ಗಿಲ್ಲದೇ ನಡೆಯುತ್ತಿದ್ದು, ಪವರ್ ಸಿಟಿ ನ್ಯೂಸ್ ಕನ್ನಡ ಈ ಬಗ್ಗೆ ವಿಸ್ತ್ರತವಾಗಿ ವರದಿ ಮಾಡುತ್ತಲೇ ಇದೆ. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ…
Read More » -
ಕೇಂದ್ರ ಸಚಿವರ ನೇತೃತ್ವದಲ್ಲಿ ಅಭಿವೃದ್ಧಿ ಬಗ್ಗೆ ಮಹತ್ವದ ಸಭೆ
ಹುಬ್ಬಳ್ಳಿ ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಭಾಗದಲ್ಲಿ ಇರುವ ಕೆಲವೊಂದು ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ಇಂದು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ…
Read More » -
ದುಸ್ಥಿತಿಯಲ್ಲಿರುವ ಶೌಚಾಲಯಗಳ ಪರಿಶೀಲನೆ ಮಾಡಿದ ಮೇಯರ್
ಧಾರವಾಡ ಮೇಯರ್ ಎಂದ್ರೆ ಜನಸಾಮಾನ್ಯರ ಜನಸೇವಕನೆಂದು ತೋರಿಸಿಕೊಡುತ್ತಿದ್ದಾರೆ ನಮ್ಮ ಧಾರವಾಡ ಮೇಯರ್ ಈರೇಶ ಅಂಚಟಗೇರಿ ಅವರು. ಕಾಮನ್ ಮ್ಯಾನ್ ಸಿಎಂ ಎಂದೇ ಹೆಸರು ಮಾಡಿರುವ ಸಿಎಂ ಬಸವರಾಜ…
Read More » -
ಅಗ್ನಿಪಥ ಯೋಜನೆ ವಿವಾದ ಪಥಸಂಚಲ ನಡೆಸಿದ ಪೊಲೀಸರು
ಧಾರವಾಡ ಇತ್ತೀಚಿಗೆ ಅಗ್ನಿಪಥ ಯೋಜನೆ ವಿವಾದ ಹೆಚ್ಚಾಗುತ್ತಿದ್ದು, ದೇಶದ ಹಲವೇಡೆ ಹಿಂಸಾಚಾರ ನಡೆಯುತ್ತಿವೆ. ಧಾರವಾಡದಲ್ಲಿಯೂ ನಿನ್ನೆ ಯುವಕರಿಂದ ಕಲ್ಲು ತೂರಾಟ ನಡೆದಿದ್ದು, ಬಸ್ ಗ್ಲಾಸ್ ಒಡೆಯಲಾಗಿದೆ. ಪೊಲೀಸರು…
Read More »