-
ಸ್ಥಳೀಯ ಸುದ್ದಿ
ಧಾರವಾಡದ ಕೇಂದ್ರ ಗ್ರಂಥಾಲಯಕ್ಕೆ ಮೆಯರ್ ಭೇಟಿ
ಧಾರವಾಡ ಅವಳಿನಗರದ ಮೇಯರ್ ಈರೇಶ ಅಂಚಟಗೇರಿ ಅವರು, ಧಾರವಾಡ ಜಿಲ್ಲೆಗೆ ಪ್ರಮುಖವಾದ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದ್ರು. ಓದುಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೇಕಾದ ಸವಲತ್ತುಗಳ ಬಗ್ಗೆ ಪರಿಶೀಲಿಸಿ…
Read More » -
ಸ್ಥಳೀಯ ಸುದ್ದಿ
ಶೀಘ್ರದಲ್ಲಿಯೇ ಪ್ರಮುಖ ರಸ್ತೆ ಕಾಮಗಾರಿಗೆ ಚಾಲನೆ: ಶಾಸಕ ಅಮೃತ ದೇಸಾಯಿ
ಧಾರವಾಡ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಧಾರವಾಡ ಶಾಸಕರಾದ ಅಮೃತ ದೇಸಾಯಿಯವರು ಮಂಗಳವಾರ ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಈ ವೇಳೆ…
Read More » -
ಸ್ಥಳೀಯ ಸುದ್ದಿ
ಕಿಟೆಲ್ ಕಲಾ ಮಹಾವಿದ್ಯಾಲಯದಿಂದ ಮೇಯರಗೆ ಪ್ರೀತಿಯ ಸನ್ಮಾನ
ಧಾರವಾಡ ಅವಳಿನಗರದಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ಜನಪ್ರೀಯತೆಗೆ ಹೆಸರಾಗಿರುವ ಧಾರವಾಡದ ಮೇಯರ್ ಈರೇಶ ಅಂಚಟಗೇರಿ ಅವರಿಗೆ ಕಿಟೆಲ್ ಕಲಾ ಮಹಾವಿದ್ಯಾಲಯದಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯೆ…
Read More » -
ಸ್ಥಳೀಯ ಸುದ್ದಿ
ಸರ್ಕಾರಿ ನೌಕರರು ಕರ್ತವ್ಯದ ಅವಧಿಯಲ್ಲಿ ಗೈರಾದ್ರೆ ಶಿಸ್ತು ಕ್ರಮ
ಬೆಂಗಳೂರು ಸರ್ಕಾರಿ ನೌಕರರು ತಮ್ಮ ಕಚೇರಿ ಅವಧಿಯಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಬೆಳ್ಳಿಗ್ಗೆ 10 ಕ್ಕೆ ಹಾಜರಿರಬೇಕೆಂದು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಆದೇಶ…
Read More » -
ಸ್ಥಳೀಯ ಸುದ್ದಿ
ಧಾರವಾಡದ ವಿವಿಧ ವಾರ್ಡಗಳಲ್ಲಿ ಮೇಯರ್ ಸಭೆ
ಧಾರವಾಡ ಇಂದು ಪಾಲಿಕೆಯ ಸದಸ್ಯರು ಹಾಗೂ ಸ್ಥಳೀಯ ನಾಗರಿಕರ ಮನವಿಯ ಮೇರೆಗೆ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು, ಧಾರವಾಡದ ಆರೋಗ್ಯನಗರ…
Read More » -
ಸ್ಥಳೀಯ ಸುದ್ದಿ
ಕಿತ್ತೂರಿನಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ವಜ್ರಮಹೋತ್ಸವ ಕಾರ್ಯಕ್ರಮ
ಬೆಂಗಳೂರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರ ಸಾರಥ್ಯದಲ್ಲಿ ಕೈ ಪಡೆ ರಾಜ್ಯದ್ಯಂತ ಪಕ್ಷ ಕಟ್ಟುವ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಸಿಕ್ಕು 75 ನೇ…
Read More » -
ಸ್ಥಳೀಯ ಸುದ್ದಿ
ಶ್ರೀ ಸಿದ್ದಲಿಂಗೇಶ್ವರ ಸುಕ್ಷೇತ್ರ ಸಂಗಾಪೂರದ ದ್ವಾರಬಾಗಿಲು ಲೋಕಾರ್ಪಣೆ
ವಿಜಯಪುರ ವಿಜಯಪುರ ಜಿಲ್ಲೆಯಲ್ಲಿ ಎಲ್ಲಾ ಸ್ವಾಮೀಜಿಗಳು ಒಂದೇಡೆ ಸೇರಿ ಸುಕ್ಷೇತ್ರ ಒಂದರ ದ್ವಾರಬಾಗಿಲು ಉದ್ಘಾಟನೆ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಸಿದ್ದೇಶ್ವರ…
Read More » -
ಸ್ಥಳೀಯ ಸುದ್ದಿ
ಕೆರೆಯಲ್ಲಿ ಮುಳುಗಿ ತಂದೆ ಮಗ ಸಾವು
ಧಾರವಾಡ ಟಂಟಂ ವಾಹನವನ್ನು ಕೆರೆಯಲ್ಲಿ ತೊಳೆಯಲು ಹೋಗಿ ತಂದೆ ಮಗ ಇಬ್ಬರು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಕ್ಯಾರಕೊಪ್ಪ ಕೆರೆಯಲ್ಲಿ ವಾಹನವನ್ನು ತೊಳೆಯಲು…
Read More » -
ಸ್ಥಳೀಯ ಸುದ್ದಿ
ನಕಲಿ ವೋಟರ್ ಐಡಿ ಮಾಡುತ್ತಿದ್ದವನ ಬಂಧನ
ಧಾರವಾಡ ಚುನಾವಣಾ ಆಯೋಗದ ವೆಬ್‌ಸೈಟ್ ಬಳಸಿ ಅನಧಿಕೃತವಾಗಿ ವೋಟರ್ ಐಡಿ ತೆಗೆದುಕೊಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ಅಂಜುಮನ್ ಕಾಂಪ್ಲೆಕ್ಸ್‌ನಲ್ಲಿರುವ ಎಂಜೆಆರ್…
Read More » -
ಸ್ಥಳೀಯ ಸುದ್ದಿ
ಹತ್ತು ವರ್ಷದ ನಂತರ ಒಂದಾದ ದಂಪತಿ ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಕ್ರಮ
ಧಾರವಾಡ ಇಲ್ಲಿನ ಉಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯು ಹತ್ತು ವರ್ಷಗಳಿಂದ ದೂರವಾಗಿದ್ದ ದಂಪತಿಗಳನ್ನು ಪರಸ್ಪರ ಒಂದುಗೂಡಿಸಿದೆ. ಧಾರವಾಡದ ಸುಜಾತಾ ಹಾಗೂ ಶಿವಮೊಗ್ಗದ ದೀಪಕ ದಿನಕರ ಅವರು…
Read More »