ಸ್ಥಳೀಯ ಸುದ್ದಿ
ಐಟಿ ದಾಳಿ ಅಸ್ತ್ತಕ್ಕೆ ತಿರುಗೇಟು ನೀಡಿದ ನಾಯಕರು

ಧಾರವಾಡ
ರಾಜ್ಯದ ಗಮನ ಸೆಳೆದಿರುವ ಏಕೈಕ ಕುತೂಹಲದ ಕ್ಷೇತ್ರ ಧಾರವಾಡ ಗ್ರಾಮೀಣ ಕ್ಷೇತ್ರ.ಇಲ್ಲಿ ಅಭ್ಯರ್ಥಿ ಕ್ಷೇತ್ರದಿಂದ ಹೊರಗಡೆ ಇದ್ದುಕೊಂಡು ಚುನಾವಣೆ ಎದುರಿಸುವ ಸಂದರ್ಭ ಇದೆ.

ಇಂತಹ ಸಮಯದಲ್ಲೇ ಪ್ರಭಾವಿ ನಾಯಕ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತರ ಮೇಲೆ ಐಟಿ ದಾಳಿ ನಡೆದಿದೆ.ಇದಕ್ಕೆ ಸಂಬಂಧಿಸಿದಂತೆ ನಾಯಕರು ಹೇಳಿದ್ದು ಹೀಗಿದೆ.



