bangaluruBidarHubballiL&TLife StylePoliceRainTechTWINCITYVINAYKULKARNIViral Imageರಾಜಕೀಯ
‘ಬಿಗ್ ಬಾಸ್ ಮನೆ ಮಗಳ’ ಬರ್ತ್‌ಡೇ ಪಾರ್ಟಿ!

POWER CITYNEWS:BENGALURU/ಐಶ್ವರ್ಯಾ ಸಿಂಧೋಗಿ ಬರ್ತ್‌ಡೇ ಪಾರ್ಟಿಗೆ(BIRTHDAY) ಯಾರೆಲ್ಲಾ ಬಂದಿದ್ರು?
‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿ ‘ಬಿಗ್ ಬಾಸ್ ಮನೆ ಮಗಳು’ ಎಂಬ ಪಟ್ಟ ಪಡೆದವರು ಐಶ್ವರ್ಯಾ ಸಿಂಧೋಗಿ. ‘ಬಿಗ್ ಬಾಸ್’(BIGBOSS) ಮೂಲಕ ಖ್ಯಾತಿ, ಜನಪ್ರಿಯತೆ ಪಡೆದಿರುವ ಐಶ್ವರ್ಯಾ ಸಿಂಧೋಗಿ (AISHWARYA)ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರು.

ಹೌದು… ಆಗಸ್ಟ್ 5 ರಂದು ಐಶ್ವರ್ಯಾ ಸಿಂಧೋಗಿ ತಮ್ಮ 31ನೇ ಬರ್ತ್‌ಡೇಯನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದರು. ಐಶ್ವರ್ಯಾ ಸಿಂಧೋಗಿ ಬರ್ತ್‌ಡೇ ಪಾರ್ಟಿಯಲ್ಲಿ ಮೋಕ್ಷಿತಾ ಪೈ,(MOXITA) ಶಿಶಿರ್ ಶಾಸ್ತ್ರಿ(shishir shastri), ಧರ್ಮ,(dharma) ಕೀರ್ತಿರಾಜ್ ಮುಂತಾದವರು ಹಾಜರಿದ್ದರು. ‘ಬಿಗ್ ಬಾಸ್’ ಮನೆಯಿಂದ ಇವರೆಲ್ಲರ ಮಧ್ಯೆ ಸ್ನೇಹ ಚಿಗುರಿತ್ತು. ‘ಬಿಗ್ ಬಾಸ್’ ಮುಗಿದ್ಮೇಲೂ ಇವರೆಲ್ಲರ ಫ್ರೆಂಡ್‌ಶಿಪ್(freindship) ಗಟ್ಟಿಯಾಗಿದೆ. ಅದಕ್ಕೆ ಸಾಕ್ಷಿ ಐಶ್ವರ್ಯಾ ಸಿಂಧೋಗಿ ಬರ್ತ್‌ಡೇ ಪಾರ್ಟಿ!
