ಧಾರವಾಡ
-
ಕಣ್ಣಿನ ಸಮಸ್ಯೆಗಳಿಗೆ 20,000 ಶಾಲಾ ವಿದ್ಯಾರ್ಥಿಗಳನ್ನು ಪರೀಕ್ಷಿಸಲು ರೋಟರಿ ಗುರಿ
ಧಾರವಾಡ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡ ಆರೋಗ್ಯ ಮತ್ತು ಕುಟುಂಬ ಸೇವೆಗಳ ಇಲಾಖೆ, NPCB, ಧಾರವಾಡ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಹಯೋಗದಲ್ಲಿ…
Read More » -
ಉತ್ತರ ಕರ್ನಾಟಕದಲ್ಲಿ ನವೆಂಬರ್ 23 ರವರೆಗೆ ಮಳೆ- ಹವಾಮಾನ ಇಲಾಖೆ ಮುನ್ಸೂಚನೆ
ಧಾರವಾಡ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ನವೆಂಬರ್ 23 ರವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬೆಳಗಾವಿ, ಧಾರವಾಡ, ಉತ್ತರ ಕರ್ನಾಟಕ ಹಾಗೂ ಹಾವೇರಿ…
Read More » -
ಜಂಗ್ಲಿ ಕುಲಪತಿಯ ಜಂಗೀ ಕಥೆ” ಕೃತಿ ನವೆಂಬರ್ 23 ಕ್ಕೆ ಲೋಕಾರ್ಪಣೆ
ಧಾರವಾಡ ಇದೇ 23 ಮಂಗಳವಾರ ಸಂಜೆ 5.30 ಕ್ಕೆ ಧಾರವಾಡ ರಂಗಾಯಣ ಆವರಣದಲ್ಲಿ ಇರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕುಲಪತಿ ಡಾ.ತೇಜಸ್ವಿ ಕಟ್ಟೀಮನಿ ಅವರು ಬರೆದಿರುವ, ಮನೋಹರ…
Read More » -
ಸೈಕಲ್ ಸ್ಫರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದ ಬಾಗಲಕೋಟೆಯ ಕುಮಾರಿ ದಾನಮ್ಮಾ
ಧಾರವಾಡ ಏಷ್ಯನ್ ಟ್ರ್ಯಾಕ್ ಸೈಕಲ್ ಸ್ಫರ್ಧೆಯಲ್ಲಿ ಪ್ರಥಮ ಬಾರಿಗೆ ಭಾರತಕ್ಕೆ ಕಂಚಿನ ಪದಕ ತಂದು ಕೊಟ್ಟಿದ್ದಾಳೆ. ಹೆಮ್ಮೆಯ ಬಾಗಲಕೋಟೆಯ ಮಗಳು. ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ…
Read More » -
ಪವರ್ ಸಿಟಿ ನ್ಯೂಸ್ ಕನ್ನಡ ಹೆಲ್ಪ ಲೈನ್
ಧಾರವಾಡ ರಕ್ತದಾನ ಮಹಾದಾನ ಪವರ್ ಸಿಟಿನ್ಯೂಸ್ ಕನ್ನಡ ದಿಂದ ರಕ್ತದಾನ ಮಾಡುವವರ ಲೀಸ್ಟನ್ನು ನಾವು ನಿಮಗೆ ಕೊಡತಾ ಇದ್ದೇವೆ. ಈ ಲೀಸ್ಟ ನಿಮಗೆ ಯಾವಾಗ ಬೇಕಾದ್ರೂ ಅನುಕೂಲವಾಗುತ್ತೆ.…
Read More » -
ನಾಳೆ ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ
ಧಾರವಾಡ ಜಿಲ್ಲೆಯಲ್ಲಿ ನಾಳೆಯಿಂದಲೂ ಮಳೆ ಮುಂದುವರಿಯುವದಾಗಿ ಹವಾಮಾನ ಇಲಾಖೆ ವರದಿ ನೀಡಿದ್ದು, ಮುಂಜಾಗ್ರತೆಯಾಗಿ ನಾಳೆ, ನವೆಂಬರ 20 ರಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ…
Read More » -
ನವೆಂಬರ 20 ರಿಂದ 23 ವರೆಗೆ ಜಿಲ್ಲೆಯಲ್ಲಿ ಮಳೆ ಮುಂದುವರಿಕೆ
ಧಾರವಾಡ ಜಿಲ್ಲೆಯಲ್ಲಿ ನಾಳೆಯಿಂದ (ನ.20 ರಿಂದ 23 ವರೆಗೆ) ಮುಂದಿನ ನಾಲ್ಕು ದಿನಗಳ ವರಗೆ ಈಗ ಆಗುತ್ತಿರುವ ಪ್ರಮಾಣದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ…
Read More » -
ಕೃಷಿ ಕಾಯ್ದೆ ವಾಪಸ್-ರೈತರಿಗೆ ಸಿಕ್ಕ ಜಯ
ಧಾರವಾಡವಿದ್ಯಾರ್ಥಿ ಸಂಘಟನೆ ಕೃಷಿ ಮಹಾವಿದ್ಯಾಲಯ ಧಾರವಾಡ ಮತ್ತು ರೈತ ಕೃಷಿ ಕಾರ್ಮಿಕರ ಸಂಘಟನೆ ಆರ್ ಕೆ ಎಸ್ ವತಿಯಿಂದ ಕೃಷಿ ಮಹಾವಿದ್ಯಾಲಯ ಧಾರವಾಡ ದಲ್ಲಿ ಕೃಷಿ ಕಾಯ್ದೆಗಳು…
Read More » -
ಕೊಡಿ ಹರಿಯುತ್ತಿದೆ ಐತಿಹಾಸಿಕ ನೀರಸಾಗರ ಕೆರೆ
ಧಾರವಾಡ ಅಕಾಲಿಕ ಮಳೆಗೆ ನೀರಸಾಗರ ಕೆರೆ ಸಂಪೂರ್ಣ ಭರ್ತಿಯಾಗಿದೆ. ಹುಬ್ಬಳ್ಳಿ ಧಾರವಾಡಕ್ಕೆ ನೀರು ಸರಬರಾಜು ಮಾಡುವ ನೀರಸಾಗರ ಕೆರೆ ತುಂಬಿದ್ದಿ, ಕೊಡಿ ಹರಿಯುತ್ತಿದೆ. ನೀರಸಾಗರ ಕೆರೆ ಸುಂದರ…
Read More » -
ಕೃಷಿ ಕಾಯ್ದೆ ವಾಪಸ್-ರೈತರಿಗೆ ಸಿಕ್ಕ ಜಯ
ಧಾರವಾಡವಿದ್ಯಾರ್ಥಿ ಸಂಘಟನೆ ಕೃಷಿ ಮಹಾವಿದ್ಯಾಲಯ ಧಾರವಾಡ ಮತ್ತು ರೈತ ಕೃಷಿ ಕಾರ್ಮಿಕರ ಸಂಘಟನೆ ಆರ್ ಕೆ ಎಸ್ ವತಿಯಿಂದ ಕೃಷಿ ಮಹಾವಿದ್ಯಾಲಯ ಧಾರವಾಡ ದಲ್ಲಿ ಕೃಷಿ ಕಾಯ್ದೆಗಳು…
Read More »