ಧಾರವಾಡ
- 
	
			  ಪಾವರ ನ್ಯೂಸನ ಬಿಗ್ impact – ಹದಗೆಟ್ಟ ರಸ್ತೆಗೆ ಅಧಿಕಾರಿಗಳಿಂದ ಪ್ಯಾಚಪ್ ಕಾಮಗಾರಿಧಾರವಾಡ ಧಾರವಾಡದ ಹದಗೆಟ್ಟ ರಸ್ತೆ ಸಲುವಾಗಿ ಡಿಸಿ ಕಚೇರಿ ಮುಂದೆ ಚಾಣಕ್ಯ ಸೇನೆಯಿಂದ ನಡೆಯಲಿದೆ ಪ್ರತಿಭಟನೆ ಅಂತಾ ಪವರ್ ಸಿಟಿ ನ್ಯೂಸ ನಲ್ಲಿ ವರದಿ ಬಿತ್ತರವಾಗಿತ್ತು. ವರದಿ… Read More »
- 
	
			  ಮಾದರಿ ಕೆಲಸಗಳಿಂದ ಊರಿನ ಮೆಚ್ಚುಗೆ ಗಳಿಸಿದ ಮನಸೂರಿನ ಪಂಚಾಯತ್ ಅಧ್ಯಕ್ಷಧಾರವಾಡ ನೀರಿನ ಟ್ಯಾಂಕ್ ಸ್ವಚ್ಚಗೊಳಿಸಿ ಊರಿಗೆ ಶುದ್ದ ಕುಡಿಯುವ ನೀರು ಸಿಗಬೇಕೆಂದು ಪಣ ತೊಟ್ಟಿದ್ದಾರೆ ಈ ವಿಶೇಷ ವ್ಯಕ್ತಿ. ಧಾರವಾಡ ಜಿಲ್ಲೆಯ ಕಲಘಟಗಿ ವಿಧಾಸಭಾ ಕ್ಷೇತ್ರದ ಧಾರವಾಡ… Read More »
- 
	
			  ಬನ್ನಿ ಸ್ನೇಹಿತರೇ ರಸ್ತೆಯ ಹೋರಾಟಕ್ಕೆ – ಡಿಸಿ ಕಚೇರಿ ಮುಂದೆ ನಡೆಯಲಿದೆ ರೋಡ್ ಪ್ರೋಟೆಸ್ಟ – ಚಾಣಕ್ಯ ಸೇನೆ ಕರೆಧಾರವಾಡ “ಹದಗೆಟ್ಟ ರಸ್ತೆ ಸರಿಪಡಿಸದೇ ಬರೀ ಕಥೆ ಹೇಳುವ ಆಡಳಿತದ ಕರ್ತವ್ಯ ಎಚ್ಚರಿಸಲು ನಾಳೆಯಿಂದ(11/11/2021) ಚಾಣಕ್ಯಸೇನೆ ಅನಿರ್ಧಿಷ್ಠ ಧರಣಿಯನ್ನು ಜಿಲ್ಲಾಧಿಕಾರಿಗಳ ಕಛೇರಿ ಬಳಿ ಹಮ್ಮಿಕೊಂಡಿದೆ.ಸಿಎಂ ಬಸವರಾಜ ಬೊಮ್ಮಾಯಿ… Read More »
- 
	
			  ಮೈಸೂರು ಸುತ್ತೂರುಮಠದ ಜಗದ್ಗುರು ಶ್ರೀ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯಿಂದ ಶ್ರವಣೋಪಕರಣ ಶಿಬಿರ ಉದ್ಘಾಟನೆಧಾರವಾಡ ದಿನಾಂಕ : 09 , 10 , 11 ಮತ್ತು 12 ನವಂಬರ್ 2021 ರಂದು ಜೆಎಸ್ಎಸ್ ವಾಕ್ ಮತ್ತು ಶ್ರವಣಂಸ್ಥೆ , ಕೆಲಗೇರಿ ,… Read More »
- 
	
			  ಅಕ್ರಮ ಮದ್ಯ ಸಾಗಾಟ ಆರೋಪಿ ಬಂಧನ, ಮುಂಬೈ ಮೂಲದ ಕಾರ್ ಜಪ್ತಿ…ಧಾರವಾಡ ಇಲ್ಲಿನ ನರೇಂದ್ರ ಗ್ರಾಮದ ಹುಬ್ಬಳ್ಳಿ ಧಾರವಾಡ ಬೈಪಾಸ್ ಟೋಲ್ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದ 69 ಸಾವಿರ ರೂ.ಮೌಲ್ಯದ 345 ಲೀಟರ್ ಮದ್ಯಸಾರ ಹಾಗೂ ವಾಹನವನ್ನು ಅಬಕಾರಿ… Read More »
- 
	
			  ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ 55 ಸಾವಿರ ದಂಡ ವಿಧಿಸಿದ ವಿಶೇಷ ನ್ಯಾಯಾಲಯಧಾರವಾಡ ಅಪ್ರಾಪ್ತಳಿಗೆ ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿದ್ದ ಆರೋಪ ಸಾಬೀತಾದ ಹಿನ್ನೆಲೆ 10 ವರ್ಷ ಕಠಿಣ ಶಿಕ್ಷೆ ಹಾಗೂ 55 ಸಾವಿರ ದಂಡ ವಿಧಿಸಿ2ನೇ ಅಧಿಕ… Read More »
- 
	
			  ಕಾನೂನು ಅರಿವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದ ಹೈಕೋರ್ಟ್ ನ್ಯಾಯಾಧೀಶರುಧಾರವಾಡ ಧಾರವಾಡ ವಕೀಲರ ಸಂಘದ ಸಭಾಭವನದಲ್ಲಿ 75 ನೇ ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ 25 ನೇ ವರ್ಷಾಚರಣೆ ನಿಮಿತ್ಯ… Read More »
- 
	
			  ಮಕ್ಕಳ ಮುಗ್ದತೆಗೆ ಮನಸೋತ ಜಿಲ್ಲಾಧಿಕಾರಿ ಸರಳತೆ ಎಲ್ಲರಿಗೂ ಮಾದರಿರಾಜೀವಗಾಂಧಿ ನಗರದ ಅಂಗನವಾಡಿ ಕೇಂದ್ರದಲ್ಲಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪುಷ್ಪ ನೀಡುವ ಮೂಲಕ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಸ್ವಾಗತಿಸಿದರು. ಅಂಗನವಾಡಿ ಕೇಂದ್ರದ ಸಿಬ್ಬಂದಿ… Read More »
- 
	
			  ಯೂನಿವರ್ಸಿಟಿ ಚಾಲೆಂಜ್ನಲ್ಲಿ ನಿಖಿತಾಗೆ ತೃತೀಯಬ್ರೆಜಿಲ್ ದೇಶದವಿಟೆಕ್ಸ್ ಬ್ರೆಜಿಲ್ ಕಂಪನಿ ವತಿಯಿಂದ ಆಯೋಜಿಸಲಾಗಿದ್ದ ಜಾಗತಿಕ ಮಟ್ಟದ ಯೂನಿವರ್ಸಿಟಿ ಚಾಲೆಂಜ್ನಲ್ಲಿ ( ಡಿಜಿಟಲ್ ಮಾರ್ಕೆಟಿಂಗ್ನಲ್ಲಿ ಸೃಜನ ಶೀಲತೆ ) ನಗರದ ನಿಖಿತಾ ಸತ್ಯಶೋಧ ಮಾಚಿಗಣಿ… Read More »
- 
	
			  ಮೈ ಶಾಯರ್ ತೋ…… ನಹೀ…. ಎಂದಿದ್ದ ಅಪ್ಪುಪವರ್ ಸಿಟಿ ನ್ಯೂಸ್ ಕನ್ನಡದಲ್ಲಿ ಪವರ ಸ್ಟಾರ್ ಪುನೀತ ಅವರನ್ನು ನೆನಪಿಸುವ ಒಂದು ವಿಡಿಯೋ ಇದೆ. ಮೈ ಶಾಯರ್ ತೋ ನಹಿ ಎನ್ನುವ ಹಾಡನ್ನ ಪುನೀತರಾಜಕುಮಾರ ಅತ್ಯಂತ… Read More »
