ಸ್ಥಳೀಯ ಸುದ್ದಿ
-
ನಿವೃತ್ತ ಪ್ರಾಚಾರ್ಯೆ ನಿಧನ
ಧಾರವಾಡ ಮೇಹಜಬೀನ್ ಅನ್ವರಖಾನ್ ದೇಸಾಯಿ (73) ಇವರು ಅನಾರೋಗ್ಯದಿಂದ ಇವತ್ತು ಧಾರವಾಡ ನಗರದ ನಿಸರ್ಗ ಲೇಔಟನ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಇವರು ಧಾರವಾಡ ತಾಲೂಕಿನ ದೇವಗಿರಿ ಸರ್ಕಾರಿ…
Read More » -
ವಿಶ್ವ ತಂಬಾಕು ರಹಿತ ದಿನಾಚರಣೆ ಹಾಗಾ ಉಚಿತ ಆರೋಗ್ಯ ಶಿಬಿರ ಆಯೋಜನೆ
ಹೂವಿನಹಡಗಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ಉಚಿತ ಆರೋಗ್ಯ ಶಿಬಿರವನ್ನು ಇಂದು ಹೂವಿನಹಡಗಲಿ ಉಪಕಾರಾಗೃಹದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಸರ್ಕಾರಿ ಅಭಿಯೋಜಕರಾದ…
Read More » -
ಹಣಕಾಸಿನ ವ್ಯವಹಾರಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ ಸಹಿತ ಡಬಲ್ ಮರ್ಡರ್
ಧಾರವಾಡ ಹಣಕಾಸಿನ ವ್ಯವಹಾರಕ್ಕೆಧಾರವಾಡದಲ್ಲಿ ಡಬಲ್ ಮರ್ಡರ್ ಆಗಿದೆ.ಕಮಲಾಪೂರದ ಹೊರವಲಯದಲ್ಲಿರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮಹಮ್ಮದ ಕುಡಚಿ, ಕೊಲೆಯಾದ…
Read More » -
ರಸ್ತೆ ಅಪಘಾತದಲ್ಲಿ ಪಿಡಿಓ ಸಾವು
ಧಾರವಾಡ ರಸ್ತೆ ಅಪಘಾತದಲ್ಲಿಹಾವೇರಿ ಜಿಲ್ಲೆಯ ಸವಣೂರಿನ ಶಿರವಡಗಿ ಗ್ರಾಮ ಪಂಚಾಯತಿ ಪಿಡಿಓ ಸಾವನ್ನಪ್ಪಿದ್ದಾರೆ. ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಣ್ಣೂರಿನವರಾದ ಶಿವಾನಂದ ಬಸಪ್ಪ ಹಡಪದ ರಸ್ತೆ…
Read More » -
ಸಚಿವ ಜಿ.ಪರಮೇಶ್ವರ ಗೆ ಶುಭ ಕೊರಲು ಬಂದ ಅಭಿಮಾನಿಗಳ ಸಾಗರ!
Powercity news ತುಮಕೂರು: ಕಲ್ಪತರು ನಾಡಿನ ಹೆಮ್ಮೆಯ ಮನೆ ಮಗ ತುಮಕೂರು ಜಿಲ್ಲೆಯ ಧೀಮಂತ ನಾಯಕ ಡಾ.ಜಿ.ಪರಮೇಶ್ವರ್ ಅವರು ಕರ್ನಾಟಕ ರಾಜ್ಯದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ…
Read More » -
ಮಳೆ ಆವಾಂತರದ ಹಿನ್ನೆಲೆ ಶ್ರೀನಗದಲ್ಲಿ ಮನೆಗಳಿಗೆ ನುಗ್ಗಿದ ನೀರು
ಧಾರವಾಡ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರವಾದ ಘಟನೆ ಧಾರವಾಡದ ಶ್ರೀನಗರದಲ್ಲಿ ನಡೆದಿದೆ. ಪ್ರತಿ ವರ್ಷದ ಈ ಸಮಸ್ಯೆಯನ್ನು ಅಧಿಕಾರಿಗಳು…
Read More » -
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮೇಯರ್ ಭೇಟಿ
ಹುಬ್ಬಳ್ಳಿ ನಿನ್ನೆ ಹುಬ್ಬಳ್ಳಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚನ್ನಪೇಟ, ತೋರವಿ ಹಕ್ಕಲ, ಖರಾದಿ ಓಣಿ, ಮೊಯಿನ್ ಪ್ಲಾಟ್, ಹಾಗೂ…
Read More » -
ಕೆಸಿಡಿಯಲ್ಲಿ ಕಲಿತ ಬೆಳಗಾವಿ ಜಿಲ್ಲೆಯ ಯುವತಿ ಸಾಧನೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅರಭಾವಿಮಠ ಗ್ರಾಮದ ಯುವತಿ ಶೃತಿ ಯರಗಟ್ಟಿ ಯುಪಿಎಸ್ಸಿ ಪರೀಕ್ಷೆಯಲ್ಲಿ 362 ನೇ rank ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎಂಎಸ್ಸಿ…
Read More » -
ಜಗತ್ತಿನ ಅತಿ ದುಬಾರಿ ಮಾವು
ಕೊಪ್ಪಳ ಇದು ಅತೀಂತಾ ಮಾವು ಅಲ್ಲಾ ಸರ್. ಜಗತ್ತಿನಲ್ಲಿಯೇ ಅತಿ ದುಬಾರಿ ಬೆಲೆಯ ಮೀಯಾ ಜಾಕಿ ಹೆಸರಿನ ಮಾವಿನ ಹಣ್ಣು ಇದು. ಇದು ಪ್ರತಿ ಕೆಜಿಗೆ 2…
Read More » -
ಬಡತನದಲ್ಲಿಯೂ ಕಷ್ಟಪಟ್ಟು ಯುಪಿಎಸ್ಸಿ ಪಾಸಾದ ಅಣ್ಣಿಗೇರಿ ಪ್ರತಿಭಾವಂತ
ಧಾರವಾಡ ನವಲಗುಂದ ತಾಲೂಕಿನ ಅಣ್ಣಿಗೇರಿಸಿದ್ದಲಿಂಗಪ್ಪ ಪೂಜಾರ ಯುಪಿಎಸಸಿ ಪರೀಕ್ಷೆಯಲ್ಲಿ 589 ನೇ rank ಪಡೆದು ಸಾಧನೆ ಮಾಡಿದ್ದಾರೆ. ತಂದೆ ಕಂಡಕ್ಟರ್ ಕೆಲಸ ಮಾಡಿಕೊಂಡು ಮಗನ ಓದಿಗೆ ಸಾಕಷ್ಟು…
Read More »