ಧಾರವಾಡ
- 
	
			  ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆ – ಸಿಡಿಲಿಗೆ ದನಕರುಗಳು ಸಾವುಧಾರವಾಡ ಅಳ್ನಾವರ ತಾಲೂಕಿನ ಶಿವನಗರ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ಸಿಡಿಲು ಬಡಿದು 2 ಎಮ್ಮೆಗಳು ಸಾವನ್ನಪ್ಪಿವೆ. ಗಂಗಾರಾಮ ವಿಠ್ಠಲ್ ಕೋಳಾಪಟ್ಟಿ ಎನ್ನುವರ ದನಗಳು ಇವಾಗಿದ್ದು, ಅಂದಾಜು 1… Read More »
- 
	
			  ಶಾಸಕರ ಬರ್ತಡೆ ದಿನ 210 ಮಂದಿ ನೇತ್ರದಾನಕ್ಕೆ ನೋಂದಣಿ ಹಾಗೂ 71 ಜನರಿಂದ ರಕ್ತದಾನ.ಧಾರವಾಡ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರ ಹುಟ್ಟು ಹಬ್ಬದಂದು ಒಟ್ಟು 210 ನೇತ್ರದಾನದ ನೋಂದಣಿ ಮಾಡಿಸಿದ್ರೆ71 ಜನರು ರಕ್ತದಾನ ಮಾಡಿದ್ರು. ಸಾಯಿ ಅರಣ್ಯ ಸಭಾಭವನದಲ್ಲಿ… Read More »
- 
	
			  ಅಪ್ಪು ಮಾದರಿಯಲ್ಲಿಯೇ ಇತರರಿಗೂ ಮಾದರಿಯಾದ ಧಾರವಾಡದ ಧಣಿಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರಿಂದ ಜನ್ಮದಿನಾಚರಣೆಯಂದು ಮಾದರಿ ಕೆಲಸ ಮಾಡಿದ್ದಾರೆ. ಪುನೀತ್ ಮಾದರಿಯಲ್ಲಿಯೇ ಸಾವಿರಾರು ಮಂದಿಯಿಂದ ನೇತೃದಾನ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ ಧಾರವಾಡ… Read More »
- 
	
			  ಶಾಸಕರ ಬರ್ತಡೆಯನ್ನು ಮಕ್ಕಳೊಂದಿಗೆ ಆಚರಿಸಿದ ಜನಮೆಚ್ಚಿದ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿಜನಪ್ರಿಯ ಧಾರವಾಡ ಶಾಸಕರು ಶ್ರೀ ಅಮೃತ ದೇಸಾಯಿಯವರ 44ನೆ ಹುಟ್ಟುಹಬ್ಬದ ಅಂಗವಾಗಿ ಇಂದು ಧಾರವಾಡದ ಗುಲಗಂಜಿಕೊಪ್ಪ ಶಾಲೆಯಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಮಕ್ಕಳಿಗೆ ನೋಟಪುಸ್ತಕ ಪೆನ ಹಾಗು… Read More »
- 
	
			  ಚಂದ್ರಕಾಂತ ಬೆಲ್ಲದ ನೇತೃತ್ವದ ಪ್ರಕಾಶ ಉಡಿಕೇರಿ ಸಾರಥ್ಯದ ಬಣ ಈ ಬಾರಿಯೂ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ತ್ರೈವಾರ್ಷಿಕ ಚುನಾವಣೆ – ನವೆಂಬರ್ 28 ರಂದು ನಡೆಯಲಿದೆ. ಮಾಜಿ ಶಾಸಕರು ಹಿರಿಯರು ಆಗಿರುವ ಚಂದ್ರಕಾಂತ್ ಬೆಲ್ಲದ ನೇತೃತ್ವದಲ್ಲಿ ಹಿರಿಯ… Read More »
- 
	
			  ಬಿಜೆಪಿ ಮುಖಂಡ ಶ್ರೀಕಾಂತ್ ಕ್ಯಾತಪ್ಪನವರ್ ನೇತೃತ್ವದಲ್ಲಿ ಯಶಸ್ವಿಯಾದ ಉಳವಿ ಯಾತ್ರೆಉಳವಿ ಉಳವಿ ಶ್ರೀ ಚೆನ್ನಬಸವೇಶ್ವರ ದೇವಸ್ಥಾನಕ್ಕೆ ಮುಮ್ಮುಗಟ್ಚಿಯಿಂದ ಮೊದಲ ವರ್ಷದ ಪಾದಯಾತ್ರೇಶ್ರೀಕಾಂತ್ ಕ್ಯಾತಪ್ಪನವರ್ ನೇತೃತ್ವದಲ್ಲಿ ಅವರ ಗೆಳೆಯರ ಬಳಗವು ಯಶಸ್ವಿಯಾಗಿ ಪಾದಯಾತ್ರೆ ನಡೆಸಿದೆ. ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ… Read More »
- 
	
			  ಗ್ರಾಮೀಣ ಶಾಸಕರೇ ನಿಮ್ಮ ಕ್ಷೇತ್ರದ ರಸ್ತೆ ನೋಡಿ ಒಮ್ಮೆ…..ಇದೇನಾ ರಸ್ತೆ ಅಭಿವೃದ್ಧಿ…..ಧಾರವಾಡ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ದೇಸಾಯಿ ಅವರು 71 ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಎಲ್ಲರಿಗೂ ಇದೆ. ಆದ್ರೆ ರಸ್ತೆಗಳ ಅಭಿವೃದ್ದಿ… Read More »
- 
	
			  ಧಾರವಾಡದ ತಬಲಾ ಮಾಮಾ ವಿದ್ವಾನ್ ಹೆಗಡೆ ಇನ್ನು ನೆನಪು ಮಾತ್ರ….ಧಾರವಾಡ ಧಾರವಾಡದ ತಬಲಾ ಮಾಮಾ ಎಂದೇ ಖ್ಯಾತಿ ಗಳಿಸಿದ್ದ ವಿದ್ವಾನ್ ಗಜಾನನ ಹೆಗಡೆ ಅವರು ಇನ್ನು ನಮಗೆಲ್ಲಾ ನೆನಪು ಮಾತ್ರ. 58 ವರ್ಷದ ವಿದ್ವಾನ್ ಅವರುಹಿಂದುಸ್ತಾನಿ ತಬಲಾ… Read More »
- 
	
			  BRTS- BUS ನಿಂದ ನಿರಂತರ ಅಪಘಾತ- ಕೋರ್ಟ್ ಸರ್ಕಲ್ ನಲ್ಲಿಪಾದಚಾರಿಗೆ ಡಿಕ್ಕಿ ಹೊಡೆದ ಬಸ್ – ಬಾಗಲಕೋಟೆಯವನ ಸ್ಥಿತಿ ಗಂಭೀರಧಾರವಾಡ BRTS ಬಸ್ ನಗರ್ ಕೋರ್ಟ ಸರ್ಕಲ್ ಬಳಿ ಪಾದಚಾರಿ ಒಬ್ಬನಿಗೆ ಡಿಕ್ಕಿ ಹೊಡೆದಿದೆ. ಬಾಗಲಕೋಟೆ ಜಿಲ್ಲೆಯ ಭೈರಾಮಟ್ಟಿ ಗ್ರಾಮದ ಮಲ್ಲಣ್ಣ ಮೇಟಿ ಎನ್ನುವ ಪಾದಚಾರಿ ಅಪಘಾತಕ್ಕೆ… Read More »
- 
	
			  *ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿ* *ಜಿ.ಪಂ.CEO ಡಾ.ಬಿ.ಸುಶೀಲಾ*ಧಾರವಾಡ ಕರ್ನಾಟಕ ವಿಧಾನ ಪರಿಷತ್ತಿನ ಧಾರವಾಡ ಸ್ಥಳೀಯ ಸಂಸ್ಥೆಯ ಕ್ಷೇತ್ರದ ಚುನಾವಣೆಗಾಗಿ ಜಿಲ್ಲೆಯಲ್ಲಿ ಕಟ್ಟು ನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ.ತಾಲೂಕುವಾರು ಮಾದರಿ ನೀತಿ ಸಂಹಿತೆ ತಂಡಗಳು… Read More »
