ಕಿಡ್ನಾಪ್ ಹೈ ಡ್ರಾಮಾ..?

POWER CITY KANNADA :ಹುಬ್ಬಳ್ಳಿ : ಆಸ್ತಿ ಆಸೆಗೆ ನಮ್ಮ ತಾಯಿಯನ್ನು(mother) ಅಪಹರಿಸಿದ್ದಾರೆನ್ನುವ “ಹೈ ಡ್ರಾಮಾ” (kidnaped)ಘಟನೆ ಇಂದು ಹಳೆಹುಬ್ಬಳ್ಳಿಯ ಪೊಲೀಸ್ ಠಾಣೆ(police)ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ : ಕಳೆದ ಎಳೆಂಟು ತಿಂಗಳ ಹಿಂದೆ ಬಾಗಲಕೋಟೆಯ ಬಾರಾಕೂಟ್ ಪ್ರದೇಶದ ನೀರಾವರಿ ಇಲಾಖೆಯ ನಿವೃತ್ತ ನೌಕರಸ್ತೆಯಾದ ವೃದ್ಧೆ ಹಫಿಜಾ ಜಮಾದಾರ(೮೬)(hafiza) ಎಂಬುವವರ ಮನೆಯಲ್ಲಿ ವೃದ್ಧೆಯ ಅಕ್ಕನ (sister)ಗಂಡ ತಿರಿಹೋಗಿದ್ದರು.
ಇ ವೇಳೆ ಅಂತಿಮ ಸಂಸ್ಕಾರಕ್ಕೆ(funarel) ಸೇರಿದವರಲ್ಲಿ ಹುಬ್ಬಳ್ಳಿಯ ಬೇಪಾರಿ ಪ್ಲಾಟ್ ಮೂಲದ ಅಟೋ ಡ್ರೈವರ್ ಲಿಯಾಖತ್ ಗೊಲಂದಾಜ್ ಎಂಬಾತ ವೃದ್ದೆಯ ಪೂರ್ವಾಪರ ಅರಿತಿದ್ದ. ಹೀಗಾಗಿ ಕೆಲವು ದಿನ ಅಲ್ಲೆ ಉಳಿದು ಯಾರೂ ಇಲ್ಲದ ಸಮಯ(time) ನೋಡಿ ವೃದ್ಧೆ ಹಫಿಜಾಳನ್ನು ನಸುಕಿನ ವೇಳೆ ಬಾಗಲಕೋಟೆಯಿಂದ(bagalakote) ಹುಬ್ಬಳ್ಳಿಗೆ ಅಕ್ರಮವಾಗಿ ಕರೆದುಕೊಂಡು ಬಂದಿದ್ದ ಎನ್ನುವ ಆರೋಪ ಆತನ ಮೇಲಿದೆ.
ನಂತರದಲ್ಲಿ ಆತ ಸಂಭಂದಿಕರಿಗೆ(relatives) ಕುಂಟು ನೆಪಗಳನ್ನು ಹೇಳುತ್ತ ಅಜ್ಜಿ ಭೇಟಿಗೆ ಬಂದವರನ್ನು ಮಾತನಾಡಿಸಲು ಬಿಡುತ್ತಿರಲಿಲ್ಲ ಎನ್ನಲಾಗಿದೆ.ಆದರೆ ಆಕೆಗೆ ಸೇರಿದ ಆಸ್ತಿ ಹಾಗೂ ಹಣದಾಸೆಗೆ ಆಕೆಯನ್ನು ಮನೆಯ ಕೊನೆಯೊಂದರಲ್ಲಿ ಕೂಡುಹಾಕಿ ಸಹಿ ಮಾಡಿಲ್ಲವೆಂದರೆ ಬೆದರಿಸುತ್ತಿದ್ದ ಎನ್ನಲಾಗಿದೆ.
ಇ ಬಗ್ಗೆ ಅನೇಕ ಬಾರಿ ವೃದ್ಧೆಯ(oldage women) ಸಂಭಂದಿಕರು ಸ್ಥಳೀಯ ಹಳೆಹುಬ್ಬಳ್ಳಿ ಪೊಲೀಸ್ ಠಾಣೆ(oldhubballipolicestation) ಮೆಟ್ಟಲೆರಿದರು ಅಜ್ಜಿಯೊಂದಿಗೆ ಮಾತನಾಡಲು ಬಿಡದೆ ಜಾರಿಕೊಳ್ಳುತ್ತಿದ್ದ.ಆದರೆ ಇಂದು ಪುನಃ ಬಂದ ಕುಟುಂಬಸ್ಥರು ವೃದ್ದೆಯನ್ನು ಭೇಟಿ ಮಾಡಿದ್ದಾರೆ. ಸಂಬಂದಿಕರ ಬಳಿ ಲಿಯಾಖತ್ ಹಾಗೂ ಆತನ ಕುಟುಂಬ ಸದಸ್ಯರು ನಡೆಸಿರುವ ದಬ್ಬಾಳಿಕೆ,ಚಿತ್ರ ಹಿಂಸೆಯ ಕುರಿತು ವಿವರಿಸಿದ್ದಾಳೆ ಎನ್ನಲಾಗಿದೆ. ಇದರಿಂದ ಹಿರಿಯ ಜೀವ(senior) ಇತನ ಕಪಿ ಮುಷ್ಟಿಯಿಂದ ಬಿಡಿಸಿಕೊಂಡು ಬಾಗಲಕೋಟೆಯ ವೃದ್ಧೆಯ ಮೂಲ ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದ್ದು. ನಂತರ ಬಾಗಲಕೋಟೆ ಪೊಲೀಸರು ಅಜ್ಜಿಯನ್ನ ವಿಚಾರಿಸಿ ಅಜ್ಜಿಯ ಇಚ್ಛೆಯಂತೆ ಆಕೆಯನ್ನು ಆಕೆಯ ಸಂಭಂದಿಕರ ಜೊತೆ ಮನೆಗೆ ಕಳಿಸಿದ್ದಾರೆ ಎನ್ನಲಾಗಿದೆ.
ವರ್ಷದ ಕೆಳಗೆ ಆಟೋ ಒಡಿಸುತ್ತ ಜೀವನ ಸಾಗಿಸುತ್ತಿದ್ದ ಪಾಪಿ ಲಿಯಾಖತ್ ಇಂದು ಕೋಟಿ ಲೆಕ್ಕದಲ್ಲಿ ವ್ಯವಹರಿಸುವಂತೆ ಬೆಳೆದು ನಿಂತಿದ್ದಾನೆಂದರೆ ಅದೆಂತಹ ದಗಾಬಾಜಿ ಇರ್ಬಾರ್ದು. ಈತನ ವರ್ತನೆಯಿಂದಲೆ ಇಂದು ಇತನ ಮಡದಿ ಮಕ್ಕಳು ಮನೆ ತೊರೆದಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿವೆ.
