POWWER CITY NEWS :MANGALURU/ಕಾನೂನು ರಕ್ಷಕನಾಗಬೇಕಿದ್ದ ಪೊಲೀಸ್ ಸಿಬ್ಬಂದಿಯೊರ್ವ(police) ಅತ್ಯಾಚಾರ ಆರೋಪದಡಿ ಬಂದಿತನಾಗಿರುವ(arrest) ಘಟನೆ ವರದಿಯಾಗಿದೆ. ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಕಂಕನಾಡಿ ನಗರ ಪೊಲೀಸ್…