ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ನೂತನ ಅಪರ ಜಿಲ್ಲಾಧಿಕಾರಿ : ಗೀತಾ ಸಿ.ಡಿ.ಅಧಿಕಾರ ಸ್ವೀಕಾರ!

powercity news: hubballi
ಧಾರವಾಡ: ಜು.10: ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಗೆ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಗೀತಾ ಸಿ.ಡಿ.ಗೀತಾ ಇಂದು ಮುಂಜಾನೆ ಅಧಿಕಾರ ಸ್ವೀಕರಿಸಿದರು.
ಶ್ರೀಮತಿ ಗೀತಾ ಸಿ.ಡಿ., ಅವರು ಈ ಮೊದಲು ಹಾವೇರಿ ಜಿಲ್ಲೆಯ ಜಿಲ್ಲಾನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕರಾಗಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ.
