ಸ್ಥಳೀಯ ಸುದ್ದಿ
ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಅಂಗಡಗೇರಿ ಗ್ರಾಮ
ವಿಜಯಪೂರ: ಜಿಲ್ಲೆಯ ನಿಡಗುಂದಿ ತಾಲೂಕಿನ ಅಂಗಡಗೇರಿಯ ಗ್ರಾಮವು ರಸ್ತೆಯ ತುಂಬೆಲ್ಲ ಕಂಡಿದ್ದು ಹೀಗೆ ಮಳೆ ಬಂದರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ ಶಾಲೆಗೆ ಹೋಗುವ ಮುಖ್ಯ ರಸ್ತೆಯ ತುಂಬೆಲ್ಲ ಗಟರು ಕಾಣತೋಡಗಿದೆ
ಸಾರ್ವಜನಿಕ ಓಡಾಡುವ ರಸ್ತೆಯ ತುಂಬೆಲ್ಲ ಗಟರಾಗಿ ಕಾಣತೋಡಗಿತ್ತು ಸ್ಥಳೀಯ ಅಧಿಕಾರಿಗಳು ಕಣ್ಣೀಗೆ ಕಾಣುವದಿಲ್ಲ ರಸ್ತೆಯ ಹದಗೆಟ್ಟ ಹೋಗಿರುವ ಸ್ಥಿತಿ ಸ್ಥಳೀಯ ಶಾಸಕರು.ಹಾಗೂ ಸಚಿವರಾದ ಮಾನ್ಯ ಶಿವಾನಂದ ಎಸ್ ಪಾಟೀಲ ಇದ್ದರು ಕೂಡಾ ಯಾವುದೇ ಕಾಮಗಾರಿಯು ಆಗದೇ ಸುಮಾರ 1947 ರಿಂದ 2023 ಇಲ್ಲಿಯ ವರೆಗೆ ಅಂಗಡಗೇರಿ ಗ್ರಾಮದ ರೈಲು ನಿಲ್ದಾಣದಿಂದ ಗ್ರಾಮದ ಒಳ ಹೋಗುವ ಮುಖ್ಯ ರಸ್ತೆಯ ಹಣೆಬರಹ ನೋಡಿ
ಹಿಂದಿನ ಸರ್ಕಾರದಲ್ಲಿ ರಸ್ತೆಯು ಟೆಂಡರ್ ಆಗಿದ್ದರು ಕೂಡಾ ಇಲ್ಲಿ ವರಗೆ ಯಾವುದೇ ರಸ್ತೆಯು ಯಾವುದೇ ಕೆಲಸ ಆರಂಭ ಗೊಂಡಿಲ್ಲ ಅದು ಕೂಡಾ ಪ್ಯಾಚ್ ವರ್ಕ್ ರಸ್ತೆಯ ಆಗಿ ಟೆಂಡರ್ ಆಗೆದೆ ಸರಿ ಸುಮಾರು ಇಪ್ಪತೈದು ಲಕ್ಷದ ಟೆಂಡರ್ ಆಗಿದರೂ ಕೂಡಾ ಕ್ಯಾರೆ ಅನ್ನದ ಅಧಿಕಾರಿಗಳಿಂದ ಬೇಸೆತ್ತ ಹೋದ ಜನರು ಆಕ್ರೋಶ ವ್ಯಕ್ತಪಡಿಸಿದರು