ಸ್ಥಳೀಯ ಸುದ್ದಿ
ಶಾಸಕ ವಿನಯ ಕುಲಕರ್ಣಿ ಧಾರವಾಡ ಪ್ರವೇಶಕ್ಕಾಗಿ ಮೋಹರಂ ಹಬ್ಬದಲ್ಲಿ ವಿಶೇಷ ಪ್ರಾರ್ಥನೆ ಮಾಡಿಕೊಂಡ ಗರಗ ಗ್ರಾಮಸ್ಥರು

ಧಾರವಾಡ
ಧಾರವಾಡ ಜಿಲ್ಲೆಗೆ ಆದಷ್ಟು ಬೇಗನೇ ಗ್ರಾಮೀಣ ಶಾಸಕರಾದ ವಿನಯ ಕುಲಕರ್ಣಿ ಅವರು ಬರುವಂತೆ ಆಗಲೆಂದು ಗರಗ ಗ್ರಾಮಸ್ಥರು ಮೋಹರಂ ಹಬ್ಬದಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ರು.

ಭಾವೈಕ್ಯತೆಯ ಸಂಕೇತವಾದ ಮೋಹರಂ ಹಬ್ಬದ ಆಚರಣೆಯಲ್ಲಿ ಗರಗ ಗ್ರಾಮಸ್ಥರು ಭಾಗಿಯಾಗಿ ಬಿ.ಫಾತೀಮಾ ದೇವರಿಗೆ ಉಡಿ ತುಂಬಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.