Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಸಚಿವ ಜಿ.ಪರಮೇಶ್ವರ ಗೆ ಶುಭ ಕೊರಲು ಬಂದ ಅಭಿಮಾನಿಗಳ ಸಾಗರ!

Powercity news ತುಮಕೂರು: ಕಲ್ಪತರು ನಾಡಿನ ಹೆಮ್ಮೆಯ ಮನೆ ಮಗ ತುಮಕೂರು ಜಿಲ್ಲೆಯ ಧೀಮಂತ ನಾಯಕ ಡಾ.ಜಿ.ಪರಮೇಶ್ವರ್ ಅವರು ಕರ್ನಾಟಕ ರಾಜ್ಯದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ತಮ್ಮ ತವರು ಜಿಲ್ಲೆ ತುಮಕೂರಿಗೆ ಆಗಮಿಸಿದ ಸಂದರ್ಭದಲ್ಲಿ

ಸಾವಿರಾರು ಅಭಿಮಾನಿಗಳು ಕಾಂಗ್ರೆಸ್ ಮುಖಂಡರುಗಳು ನಾಯಕರಗಳು ಮತ್ತು ಕಾರ್ಯಕರ್ತರುಗಳು ಕ್ಯಾತ್ಸಂದ್ರದ ಟೋಲ್ ನಿಂದ ತುಮಕೂರಿನ ಕಾಂಗ್ರೆಸ್ ಕಚೇರಿಯವರೆಗೂ ಅದ್ದೂರಿಯಾಗಿ ಜಿಲ್ಲೆಗೆ ಬರಮಾಡಿಕೊಂಡರು

Related Articles

Leave a Reply

Your email address will not be published. Required fields are marked *