ಸ್ಥಳೀಯ ಸುದ್ದಿ
ಹೆಚ್ಚಾಗುತ್ತಿದೆ ನಾನು ವಿನಯ ಕುಲಕರ್ಣಿ ಅಭಿಯಾನ
ಧಾರವಾಡ
ಸುದೀಪ ಎದುರು ವಿನಯ ಕುಲಕರ್ಣಿ ಪರ ಘೋಷಣೆ ಕೂಗಿದ ಘಟನೆ
ಧಾರವಾಡ ತಾಲೂಕಿನ ಅಮ್ಮಿನಬಾವಿಯಲ್ಲಿ ನಡೆಯಿತು.
ಧಾರವಾಡ ಗ್ರಾಮೀಣ ಕ್ಷೇತ್ರದ
ಬಿಜೆಪಿಯ ಅಭ್ಯರ್ಥಿ ಅಮೃತ ದೇಸಾಯಿ ಪರ ಪ್ರಚಾರಕ್ಕೆ ಬಂದಿದ್ದ ಸುದೀಪ
ರೋಡ್ ಷೋ ಮುಗಿಸಿ ತೆರಳುವಾಗ
ಸುದೀಪ ಕಾರಿನ ಎದುರು ವಿಕೆ ವಿಕೆ ಎಂದು ಘೋಷಣೆಯನ್ನು
ವಿನಯ ಕುಲಕರ್ಣಿ ಅಭಿಮಾನಿಗಳು ಕೂಗಿದ್ರು.