ಸ್ಥಳೀಯ ಸುದ್ದಿ

ಹೈಟೆಕ್ ಆಗಲಿದೆ ಕಮಲಾಪೂರದ 4 ನಂಬರ ಸರ್ಕಾರಿ ಶಾಲೆ

ಧಾರವಾಡ

ಸರ್ಕಾರಿ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿಸಿದ ಕೀರ್ತಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಸಲ್ಲುತ್ತಿದೆ.

ಇನ್ನು ಕೆಲವೇ ತಿಂಗಳಲ್ಲಿ ಕಮಲಾಪೂರದ 4 ನಂಬರ ಸರ್ಕಾರಿ ‌ಶಾಲೆ 1ಕೋಟಿ.62 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾಗಿ ಸುಂದರವಾಗಿ ತಲೆ ಎತ್ತಲಿದೆ.

ಇದಕ್ಕಾಗಿ ಮಾಜಿ ಮೇಯರ ಈರೇಶ ಅಂಚಟಗೇರಿ ಸತತ ಪ್ರಯತ್ನ ಫಲವೂ ಕೂಡ ಸಾಕಷ್ಟು‌ಇದೆ.

CSR ಫಂಡ್ ಕೋಲ್‌ ಇಂಡಿಯಾ ಲಿ.ವತಿಯಿಂದ ಈ ಹೈಟೆಕ್ ಶಾಲೆಯನ್ನು ನಿರ್ಮಾಣ ಮಾಡುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶ್ರಮ‌‌ ಸಾಕಷ್ಟು‌ಇದೆ.‌

ಇದಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮಾಜಿ‌ಮೇಯರ್ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button