BREAKING NEWSCITY CRIME NEWSHubballiPolicePolitical news

ಎಡಿಜಿಪಿ‌ ಭೇಟಿಯ ಬೆನ್ನಲ್ಲೇ ಪೊಲಿಸ್ ಇಲಾಖೆಯಲ್ಲಿ ಬದಲಾವಣೆಯ ಬಿಸಿ!

DCP HUBLI DHARWAD!

POWER CITYNEWS : HUBALI

ಹುಬ್ಬಳ್ಳಿ: ನೇಹಾ ಹಾಗೂ ಅಂಜಲಿ ಹತ್ಯೆ ಪ್ರಕರಣದ ಕುರಿತಂತೆ ಅವಳಿ ನಗರಕ್ಕೆ ಎಡಿಜಿಪಿ ಆರ್ ಜಿತೇಂದ್ರ ಭೇಟಿ ನೀಡದ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಕಾನೂನು ಮತ್ತು ಸುವ್ಯವಸ್ಥೆಯ ನೂತನ ಡಿಸಿಪಿಯಾಗಿ ಕುಶಾಲ್ ಚೌಕ್ಸೆ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕುಶಾಲ್ ಚೌಕ್ಸಿಯವರು 2008 ನೇ ಬ್ಯಾಚಿನ ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದಾರೆ. ಸದ್ಯ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಜಂಟಿ ನಿರ್ದೇಶಕರಾಗಿದ್ದರು. ಡಿಸಿಪಿ ಎಂ. ರಾಜೀವ್ ಅವರ ಸಸ್ಪೆಂಡ್ ಆದೇಶವಾದ ಹಿನ್ನೆಲೆ ಕುಶಾಲ್ ಅವರನ್ನು ರಾಜ್ಯ ಸರ್ಕಾರ ಸೋಮವಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

Related Articles

Leave a Reply

Your email address will not be published. Required fields are marked *

Back to top button