ಧಾರವಾಡ
- 
	
			  Power city news Big impact- ಠಾಣೆ ಮುಂದಿನ ಕತ್ತಲೆಗೆ ಮುಕ್ತಿಧಾರವಾಡ ಉಪನಗರ ಠಾಣೆ ಮುಂದೆ ನಿತ್ಯವೂ ಅಪಘಾತಗಳು ನಡೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇದಕ್ಕೆ ಕಾರಣ ಠಾಣೆ ಮುಂಭಾಗದಲ್ಲಿ ಇರುವ ಹೈಮಾಸ್ಕ ದೀಪ ಇದ್ದು ಇಲ್ಲದಂತೆ ಇತ್ತು.… Read More »
- 
	
			  “ಬಿಜೆಪಿ” ಗೆ ದಲಿತರ ಧ್ವನಿಯಾಗಲು ತಾಕತ್ತಿಲ್ಲವೇ ?ಗುರುನಾಥ ಉಳ್ಳಿಕಾಶಿ ಅವರಿಂದ ಬಿಜೆಪಿ ನಾಯಕರಿಗೆ ಹಲವು ಪ್ರಶ್ನೆಗಳು ಹುಬ್ಬಳ್ಳಿ “ದಲಿತರ ಬಗ್ಗೆ ಅಪಾರ ಅಭಿಮಾನವಿರುವ,ಹೋರಾಟಕ್ಕೆ ಮುಂದಾಗಿರುವ “ಬಿಜೆಪಿ” ಗರಿಗೆ ಈ ವಿಷಯಗಳ ಬಗ್ಗೆ ದಲಿತರ ಧ್ವನಿಯಾಗಲು… Read More »
- 
	
			  ಡಿಮ್ಹಾನ್ಸ ಮುಂದಿನ ವಿದ್ಯುತ್ ದೀಪ ಸರಿಪಡಿಸಲಾಗುವುದು – ಕೆಇಬಿ ಕಾರ್ಯನಿರ್ವಾಹಕ ಅಭಿಯಂತರ ಗೋಕುಲ್ ಸ್ಪಷ್ಟನೆಧಾರವಾಡ ಧಾರವಾಡ ನಗರದಲ್ಲಿರುವ ಡಿಮ್ಹಾನ್ಸ ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಹೊರ ಜಿಲ್ಲೆಗಳಿಂದ ಆಗಮಿಸುತ್ತಾರೆ. ಇಲ್ಲಿ ಆಸ್ಪತ್ರೆಗೆ ಬರುವ ರೋಗಿಯ ಸಂಬಂಧಿಕರಿಗೆ ಬಹುತೇಕ ಮಂದಿಗೆ ರಾತ್ರಿಯಾದ್ರೆ ಸಾಕು… Read More »
- 
	
			  ಕತ್ತಲೆಯಾಗುತ್ತಿದಂತೆ ಹೆಚ್ಚುತ್ತಿವೆ ಡಿಮಾನ್ಸಮುಂದೆ ಅಪಘಾತಗಳು. ಕೆಇಬಿ ಅಧಿಕಾರಿಗಳೇ ಇತ್ತ ನೋಡಿ…ವಿಡಿಯೋ ಇದೆ ನಿಮಗೆ ಸಾಕ್ಷಿ ಕೊಡಲಿಕ್ಕೆಧಾರವಾಡದ ಡಿಮಾನ್ಸ ಮುಂದೆ ವಿದ್ಯುತ್ ಕಂಬಗಳು ಇವೆ. ಆದ್ರೆ ಅವು ಅನುಪಯುಕ್ತವಾಗಿವೆ. ನಿತ್ಯ ಸಾವಿರಾರು ಮಂದಿ ರೋಗಿಗಳು ಡಿಮಾನ್ಸ ಆಸ್ಪತ್ರೆಗೆ ಬರುತ್ತಾರೆ. ಆದ್ರೆ ಇಲ್ಲಿ ರಾತ್ರಿಯಾದ್ರೆ ಸಾಕು… Read More »
- 
	
			  ಧಾರವಾಡದ ಖ್ಯಾತ ತಬಲಾ ಕಲಾವಿದ ಪಂ. ಷಡಾಕ್ಷರಯ್ಯ ಗುಡ್ಡದಮಠ ಇನ್ನು ನೆನಪು ಮಾತ್ರಧಾರವಾಡ ಉತ್ತರ ಕರ್ನಾಟಕದ ಪ್ರಸಿದ್ಧ ತಬಲಾ ಕಲಾವಿದ ಪಂ. ಷಡಾಕ್ಷರಯ್ಯ ಗುಡ್ಡದಮಠ (74) ಇಂದು (ಗುರುವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಪಂ.ಷಡಕ್ಷರಯ್ಯ ಅವರು ಪತ್ನಿ, ಪುತ್ರ, ಪುತ್ರಿ, ಅಪಾರ… Read More »
- 
	
			  ಶಿರಗುಪ್ಪಿ ಗ್ರಾಮದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಧಾರವಾಡ:– ಕೌಶಲ್ಯಅಭಿವೃದ್ಧಿ ಉದ್ದಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಮತ್ತು ಸಿರಿಫೌಂಢೇಶನ ಶಿರಗುಪ್ಪಿ ಇವರ ಸಂಯುಕ್ತ ಆಶ್ರಯದಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕ ಶಿರಗುಪ್ಪಿ ಗ್ರಾಮದಲ್ಲಿ… Read More »
- 
	
			  ಕಾಂಗ್ರೆಸ್ ಬಲವರ್ಧನೆ 3 ದಿನಗಳ ಮಹತ್ವದ ಶಿಬಿರ – ಧಾರವಾಡದ ಹಿರಿಯ ಮುಖಂಡ ಪಿ.ಎಚ್.ನೀರಲಕೇರಿ ಭಾಗಿಧಾರವಾಡ ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಮಹತ್ವದ ಕಾರ್ಯಾಗಾರ ಹೊರ ರಾಜ್ಯ ಮಹಾರಾಷ್ಟದಲ್ಲಿ ನಡೆಯುತ್ತಿದೆ. ಮಹಾರಾಷ್ಟ್ರ ರಾಜ್ಯದ… Read More »
- 
	
			  ಪೌರ ಕಾರ್ಮಿಕರ ಪಿ.ಎಫ್. ವಂತಿಕೆ ತುಂಬದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ -ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ಧಾರವಾಡ ಪೌರ ಕಾರ್ಮಿಕ ಪಿ.ಎಫ್. ವಂತಿಕೆ ಹಣವನ್ನು ತುಂಬದೇ ಇರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ. ಇಂತಹ ಗುತ್ತಿಗೆದಾರರಿಗೆ ಪಾಲಿಕೆಯ ಯಾವುದೇ ಕಾಮಗಾರಿ ಅಥವಾ ಹೊರ ಗುತ್ತಿಗೆ… Read More »
- 
	
			  ಉಪ್ಪಿನಬೆಟಗೇರಿಯಲ್ಲಿ ಸ್ವಾಮೀಜಿಯ ದ್ವಿತೀಯ ದಶಮಾನೋತ್ಸವ ಸಮಾರಂಭಧಾರವಾಡ ಉಪ್ಪಿನಬೆಟಗೇರಿ ಗ್ರಾಮದ ಮೂರುಸಾವಿರ ವಿರಕ್ತ ಮಠದ ಪೀಠಾಧಿಪತಿಗಳ ಪಟ್ಟಾಧಿಕಾರದ ದ್ವಿತೀಯ ದಶಮಾನೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಸಂಜೆ ನಡೆಯುವ ಈ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಆಗಮಿಸಲಿದ್ದಾರೆ. ಕೇಂದ್ರ… Read More »
- 
	
			  8 ಸುಳ್ಳು ಜಾತಿ ಪ್ರಮಾಣ ಪತ್ರಗಳು ರದ್ದು : ಪಡೆದವರ ಮೇಲೆ ಕಾನೂನು ಕ್ರಮಕ್ಕೆ ಡಿಸಿ ನಿತೇಶ ಪಾಟೀಲ್ ಸೂಚನೆಧಾರವಾಡ ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪಡೆದ ಬಗ್ಗೆ 10 ಪ್ರಕರಣಗಳಲ್ಲಿ ದೋಷಾರೋಪಣೆ ಕಂಡುಬಂದಿತ್ತು. ಇವುಗಳ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿ, ವಿತರಣೆ ಮಾಡಿದ 8 ಜಾತಿ… Read More »
