BREAKING NEWSCITY CRIME NEWSDHARWADKalghatagi

ಸಚಿವರ ಕ್ಷೇತ್ರದಲ್ಲಿ ಹಾಡಹಗಲೆ ಯುವಕನ ಕೊಲೆ!

“KASHI” MURDER

POWER CITYNEWS :HUBLI/KALAGHTAGI

ಕಲಘಟಗಿ : ಯುವಕನೊರ್ವನನ್ನು ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ಮಧ್ಯಾಹ್ನ ಕಲಘಟಗಿ ತಾಲೂಕಿನ ಬಾಣಗಿತ್ತಿ ಗುಡಿಹಾಳ ಹಾಗೂ ಮುತ್ತಗಿ ರಸ್ತೆಯಲ್ಲಿ ನಡೆದಿದೆ.

ಹತ್ಯೆಯಾದ ಯುವಕನನ್ನು ಕಾಶಿ (೩೨) ಎಂದು ಗುರುತಿಸಲಾಗಿದೆ. ಹತ್ಯಗೆ ಹಣಕಾಸಿನ ವ್ಯವಹಾರವೆ ಕಾರಣ ಎನ್ನಲಾಗುತ್ತಿದೆ. ಹತ್ಯೆಯಾದ ಕಾಶಿ ಖಾಸಗಿ ಬ್ಯಾಂಕಿನ ಸಿಜಿಂಗ್ ಉದ್ಯೋಗಿ ಯಾಗಿದ್ದ ಎನ್ನಲಾಗಿದೆ.

ಇನ್ನೂ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿರುವ ಕಲಘಟಗಿ ಪೊಲಿಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಶೈಲ ಕೌಜಲಗಿ ಕೊಲೆ ಆರೋಪಿಗಳ ಕುರಿತು ಮಾಹಿತಿ ಕಲೆಹಾಕಿದ್ದು ತನಿಖೆ ಮುಂದುವರೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button