ಧಾರವಾಡ
ಅಪರಾಧಶಾಸ್ತ್ರದ ಮೂಲಭೂತ ಅಂಶಗಳು ಪುಸ್ತಕ ಬಿಡುಗಡೆ
ಧಾರವಾಡ
ಕರ್ನಾಟಕ ಕಾಲೇಜಿನ ಅಪರಾಧಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕ ಡಾ. ಶಿವಲಿಂಗಪ್ಪ ಎಸ್. ಅಂಗಡಿ ರಚಿಸಿರುವ ‘ಅಪರಾಧಶಾಸ್ತ್ರದ ಮೂಲಭೂತ ಅಂಶಗಳು’ ಎಂಬ ಪುಸ್ತಕವನ್ನು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅವರು ಸಿಂಡಿಕೇಟ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.
ಚಿತ್ರದಲ್ಲಿ ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ.ಬಿ. ಕರಡೋಣಿ, ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ಎಚ್. ನಾಗರಾಜ್, ಕವಿವಿ ಸಿಂಡಿಕೇಟ್ ಸದಸ್ಯ ಡಾ. ಕಲ್ಮೇಶ್ ಹಾವೇರಿಪೇಟ, ಲೇಖಕ ಡಾ. ಶಿವಲಿಂಗಪ್ಪ ಎಸ್. ಅಂಗಡಿ, ಸುಧೀರ ಪೆಡ್ಡಿ, ಕುಲಸಚಿವರಾದ ಡಾ. ಕೆ.ಟಿ. ಹನುಮಂತಪ್ಪ, ಪ್ರಾಧ್ಯಾಪಕರಾದ ಡಾ. ಜಿ.ಎನ್. ಕಮ್ಮೂರ, ಡಾ. ಕಿರಣ್ ಹೊಂಬಳ ಇದ್ದಾರೆ..