ಧಾರವಾಡ

ನವಲೂರಿನ ಶ್ರೀ ಬಸವೇಶ್ವರ ‌ದೇವಸ್ಥಾನದಲ್ಲಿ ಸಂಭ್ರಮದ ಕಾರ್ತಿಕ ದೀಪೋತ್ಸವ

ಧಾರವಾಡ

ನವಲೂರಿನಲ್ಲಿ ಕಾರ್ತಿಕ ಮಾಸದ ಅಂಗವಾಗಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಮಾಡಲಾಯಿತು. ‌

ನವಲೂರಿನ ಪಾಲಿಕೆ ಸದಸ್ಯ ಡಾ.ಮಯೂರ ಮೋರೆ ಈ ದೀಪೋತ್ಸವಕ್ಕೆ ಚಾಲನೆ‌ ನೀಡಿದ್ರು.

ಮೊದಲ ಬಾರಿಗೆ ಜನಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಈ ದೀಪೋತ್ಸವದಲ್ಲಿ ಡಾ.ಮಯೂರ ಮೋರೆ ಭಾಗಿಯಾದ್ರು.

ನವಲೂರಿನ ದೇವಸ್ಥಾನದ ಆಡಳಿತ ಮಂಡಳಿ‌ ಸದಸ್ಯರು ಹಾಗೂ ಹಿರಿಯರು, ಮಕ್ಕಳು ಈ ಶುಭ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button