ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಪಿ ಎಸೈ ಭರ್ತಿ ವೇಳೆ ವರ್ಗಾವಣೆ ಗೊಂಡ ಡಿಸಿಪಿ ಅಭ್ಯರ್ಥಿಗಳ ಎದುರಲ್ಲೆ ಹೀಗೆ ಮಾಡಿದ್ದರು.
ಹುಬ್ಬಳ್ಳಿ
ಅವಳಿನಗರದ ದಕ್ಷ ಪೊಲಿಸ್ ಅಧಿಕಾರಿಗಳಲ್ಲಿ ಇವರು ಕೂಡ ಒಬ್ಬರು ಎಂದು ಜನ ಮನ್ನಣೆ ಗಳಿಸಿ ಅವಳಿನಗರದ ಕಮಿಷನರೇಟ್ ವಿಭಾಗದಿಂದ ಬೆಂಗಳೂರಿಗೆ ವರ್ಗಾವಣೆ ಗೊಂಡ ಡಿಸಿಪಿ ಕೆ ರಾಮರಾಜನ್ ಕರ್ತವ್ಯಕ್ಕೂ ಸೈ ಸ್ಪೋರ್ಟ್ಸ್ ಗೂ ಸೈ ಎನಿಸಿಕೊಂಡಿದ್ದರು ಇದಕ್ಕೆ ಜೀವಂತ ಉದಾಹರಣೆ ಎಂದರೆ ಮೊನ್ನೆಯಷ್ಟೆ ಧಾರವಾಡದಲ್ಲಿ ಪೊಲಿಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಪಿ ಎಸ್ ಐ ಭರ್ತಿ ಸಮಯದಲ್ಲಿ ತಾವೂ ಕೂಡ ಹೈ ಜಂಪ್ ಮಾಡುವ ಮೂಲಕ ಅಭ್ಯರ್ಥಿ ಗಳನ್ನ ಹುರುದುಂಬಿಸಿ ಖುಷಿ ಪಟ್ಟಿದ್ದ ವಿಡಿಯೋ ಇಲ್ಲಿದೆ ನೋಡಿ.