ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಪ್ರಹ್ಲಾದ್ ಜೋಶಿ ಕಪ್ ಗೆ ಚಾಲನೆ : ಟಗರಗುಂಟಿ!

ಹುಬ್ಬಳ್ಳಿ: ಹುಬ್ಬಳ್ಳಿ ಯ ನೆಹರು ಮೈದಾನದಲ್ಲಿ ನಡೆಯುತ್ತಿರುವ ಬಸವರಾಜ ಅಮ್ಮಿನಭಾವಿ ಗೆಳೆಯರ ಬಳಗದ ವತಿಯಿಂದ ಆಯೋಜಿಸಿರುವ “ಪ್ರಲ್ಹಾದ ಜೋಶಿ ಕಪ್” ಕ್ರಿಕೆಟ್ ಪಂದ್ಯಾವಳಿಯನ್ನು ಕರ್ನಾಟಕ ರಾಜ್ಯ ಆದಿಜಾಂಭವ ನಿಗಮ ಮಂಡಳದ ಸದಸ್ಯರಾದ ನಾಗರಾಜ ಟಗರಗುಂಟಿಯವರು
ಶನಿವಾರ ಚಾಲನೆ ನೀಡಿದರು.
ಒಟ್ಟು 22 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದವು,

ಒಟ್ಟು 4 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿ 4 ತಂಡಗಳು ಜಯಗಳಿಸಿವೆ.
ಇಂದು ನಡೆದ ಮೊದಲ ಪಂದ್ಯದಲ್ಲಿ ವಾರ್ಡ್ ಸಂಖ್ಯೆ 73 v/s 75 ರ ನಡುವಿನ ಪಂದ್ಯದಲ್ಲಿ 75ನೇ ವಾರ್ಡ್ ಜಯಗಳಿಸಿತು.
73ನೆ ವಾರ್ಡಿನ ತಂಡದ ಮೊತ್ತ 68/4 ಓ 8
75ವಾರ್ಡಿನ ಮೊತ್ತ 71/2 ಓ 6.5

2 ನೇ ಪಂದ್ಯ
ವಾಡ್೯ 30ರ ವಿರುದ್ಧ 7ನೇ ವಾರ್ಡ್
ಜಯಶಾಲಿ. 30 ನೇ ವಾರ್ಡಿನ 30ಮೊತ್ತ 92/4 ಓ 8
ವಾಡ್೯ ಸಂಖ್ಯೆ 71ರ ಮೊತ್ತ 49/7 ಓ 8

ಮೂರನೇ ಪಂದ್ಯ
ವಾಡ್೯ 65 v/s 68
ವಾಡ್೯ 65 ವಿಜಯಶಾಲಿ.
ವಾಡ್೯ 68 ಸ್ಕೋರ್ 45/4 ಓರ 8
ವಾಡ್೯ 65 ಸ್ಕೋರ್ 46/6
ಓರ 7.3

ನಾಲ್ಕನೇ ಪಂದ್ಯ
ವಾರ್ಡ 62 v/s 82
ವಿಜಯಶಾಲಿ ವಾಡ್೯ 62
ವಾಡ್೯ 62 ಸ್ಕೋರ್ 57/6 ಓ 8
ವಾಡ್೯ 82 ಸ್ಕೋರ್ 48/10 ಓ 8

ರವಿವಾರ 27/11/2022ಕ್ಕೆ ಸೆಮಿಫೈನಲ್‌ ಮ್ಯಾಚ್ ಆಡಲಿರುವ ವಾಡ್೯ಗಳು.
ವಾಡ್೯ 30 v/s 75 ಬೆಳಿಗ್ಗೆ 9
ವಾಡ್೯ 62 v/s 65 ಬೆಳಿಗ್ಗೆ 10
ಇದರಲ್ಲಿ ಗೆದ್ದ ವಾಡ್೯ ನವರು
ಫೈನಲ್ ಮ್ಯಾಚ್ ಆಡುವರು.

ವಿಜಯಿಶಾಲಿಯಾದ ತಂಡಗಳಿಗೆ ಬಸವರಾಜ ಅಮ್ಮಿನಭಾವಿ ಗೆಳೆಯರ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button