ಧಾರವಾಡ

ಫೀಲ್ಮಿ ಸ್ಟೈಲ್ ಅಟ್ಯಾಕ್ ಸಿಸಿಟಿವಿಯಲ್ಲಿ ಸೆರೆ.‌

ಧಾರವಾಡ

ಬೈಕ್ ಮೇಲೆ‌ ನಿಂತವನಿಗೆ ಕಟ್ಟಿಗೆಯಿಂದ‌ ಮಾರಣಾಂತಿಕ ಹಲ್ಲೆ ಮಾಡಿ‌ ಪರಾರಿಯಾಗುವ ಸಿಸಿಟಿವಿ ಪುಟೇಜ್ ಸಿಕ್ಕಿದೆ.‌

ಆಟೋದಲ್ಲಿ ಬಂದ 4-5 ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಅಂತಾ ಅಜೀಜ ಮಾಲಿ ಆರೋಪ ಮಾಡಿದ್ದರು.

ಧಾರವಾಡದಲ್ಲಿ ‌ಸಿನಿಮಾ ಸ್ಟೈಲನಲ್ಲಿ ಖಾಸಗಿ ಗುತ್ತಿಗೆದಾರನ ಮೇಲೆ ಈ ಅಟ್ಯಾಕ್ 3 ದಿನಗಳ ಹಿಂದೆಯಷ್ಟೇ ನಡೆದಿದೆ.

ಈ ಅಟ್ಯಾಕ್ ಮಾಡಿದವನು ಏಕಾಏಕಿ ಕಟ್ಟಿಗೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದು,
ಬಾಸುಂಡೆ ಬರುವ ಹಾಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ

.

ಧಾರವಾಡದ ಮಹಾನಗರ ಪಾಲಿಕೆಯಲ್ಲಿ ಖಾಸಗಿ ಗುತ್ತಿಗೆದಾರನಾಗಿರುವ ಅಜೀಜ‌‌ ಮಾಲಿ ಎನ್ನುವರ ಮೇಲೆ ಈ‌ ಅಟ್ಯಾಕ್ ಆಗಿದೆ.‌ಗಾಯಗೊಂಡಿರುವ ಗುತ್ತಿಗೆದಾರ ಖಾಸಗಿ‌ ಆಸ್ಪತ್ರೆಯಲ್ಲಿ ‌ಚಿಕೆತ್ಸೆ ಪಡೆಯುತ್ತಿದ್ದಾನೆ.

ಈ‌ ಬಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button