ಧಾರವಾಡ

ಬಿಹಾರ ಆಗ್ತಾ ಇದೆಯಾ ಧಾರವಾಡ?. ಡಿಸಿ ಕಚೇರಿ ಮುಂದೆ ಯುವಕರ ಡಿಶುಂ ಡಿಶುಂ…

ಧಾರವಾಡ

*ಜಿಲ್ಲಾಕಾರಿಗಳ ಕಚೇರಿ ಎದುರೆ ಯುವಕರ ಗುಂಪಿನ ನಡುವೆ ಮಾರಾಮಾರಿ ಆದ ಘಟನೆ ನಡೆದಿದೆ.

ಪೋಲಿಸರ ಎದುರೆ ಹೊಡೆದಾಡಿಕೊಂಡಿದ್ದಾರೆ ಈ ಯುವಕರು.

ಬಡ್ಡಿ ಹಣದ ವಿಷಯವಾಗಿ 1 ವರ್ಷವಾದ್ರೂ ಹಣ ಕೊಡಲಿಲ್ಲಾ ಎನ್ನುವ ಕಾರಣಕ್ಕೆ ಈ ಮಾರಾಮಾರಿ ನಡೆದಿದೆ.

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರೆ ಪೊಲೀಸರ ಸಮ್ಮುಖದಲ್ಲಿ ಈ ಗಲಾಟೆ ಆಗಿದೆ.

ಒಬ್ಬನ ಮೇಲೆ 10 ಕ್ಕೂ ಹೆಚ್ಚು ಯುವಕರಿಂದ ಹಲ್ಲೆ ನಡೆಸಲಾಗಿದೆ.

ಸ್ಥಳದಲ್ಲಿ ನೋಡುತ್ತ ನಿಂತ ಜನರು ಕೆಲವೊತ್ತು ಗಾಬರಿಗೊಂಡ್ರು.

ಬೆಲ್ಟ , ಮತ್ತು ಕಲ್ಲಿನಿಂದ ಯುವಕನೊಬ್ಬನ ಮೇಲೆ ಯುವಕರು ಹಲ್ಲೆ ನಡೆಸಿದ್ರು.

ಉಪನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button