ಧಾರವಾಡಸ್ಥಳೀಯ ಸುದ್ದಿ

ಶಾಸಕರ ಬರ್ತಡೆಯನ್ನು ಮಕ್ಕಳೊಂದಿಗೆ ಆಚರಿಸಿದ ಜನಮೆಚ್ಚಿದ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ

ಜನಪ್ರಿಯ ಧಾರವಾಡ ಶಾಸಕರು ಶ್ರೀ ಅಮೃತ ದೇಸಾಯಿಯವರ 44ನೆ ಹುಟ್ಟುಹಬ್ಬದ ಅಂಗವಾಗಿ ಇಂದು ಧಾರವಾಡದ ಗುಲಗಂಜಿಕೊಪ್ಪ ಶಾಲೆಯಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಮಕ್ಕಳಿಗೆ ನೋಟಪುಸ್ತಕ ಪೆನ ಹಾಗು ಸಿಹಿ ವಿತರಿಸಿ 25 ವರ್ಷಕಿಂತ ಹೆಚ್ಚು ಸೇವೆಸಲ್ಲಿಸಿದ ಪೌರಕಾರ್ಮಿಕರಿಗೆ ಸನ್ಮಾನಿಸಿ ಅಭಿನಂದಿಸಿ ವಿನೂತನವಾಗಿ ಹುಟ್ಟುಹಬ್ಬ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ, ಈರೇಶ ಅಂಚಟಗೇರಿ ಸುನೀಲ‌ಮೋರೆ ಮಾಧು ಅಳಗವಾಡಿ ರಾಜೇಶ್ವರಿ ಅಳಗವಾಡಿ ಶೇಕರ ಕವಳಿ ಬಸವರಾಜ ಕೆಂಚನಳ್ಳಿ ಸುಭಾಷ ಮಡಿವಾಳರ ಹರೀಶ ಮಣಕವಾಡ ಪ್ರಕಾಶ ಯಡಾಳ ಹಂಜಿ ಅಶೋಕ ಶೆಟ್ಟರ, ಈರಪ್ಪ ಗಂಭೀರ, ಹಾಗು ಸ್ಥಳಿಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button