ರಾಜಕೀಯಸ್ಥಳೀಯ ಸುದ್ದಿಹುಬ್ಬಳ್ಳಿ

ಸಂಪುಟ ವಿಸ್ತರಣೆಯಲ್ಲಿ ನನಗೂ ಸ್ಥಾನ ಕೊಡಿ ಎಂದು ಕೆಳೋಲ್ಲ: ಶಾಸಕ ಅರವಿಂದ ಬೆಲ್ಲದ

Power city news Breaking.

ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹೇಳಿಕೆ

ಹುಬ್ಬಳ್ಳಿ : ಸಂಪುಟ ವಿಸ್ತರಣೆ ವೇಳೆ ನಾನು ಸಚಿವ ಸ್ಥಾನ ನನಗೂ ನೀಡಿ ಅಂತಾ ಕೇಳೊಲ್ಲ ಆದರೆ
ವರಿಷ್ಠರ‌ ನಿರ್ಧಾರಕ್ಕೆ ನಾನು ಬದ್ದನಾಗಿರುವೆ. ಇಗಾಗಲೆ ನಾನು ಶಾಸಕನು ಹೌದು ಮತ್ತು ಪಕ್ಷ ಧಾರವಾಡ ಜಿಲ್ಲಾ ಅದ್ಯಕ್ಷನುಹದು
.

ಎಲ್ಲ ಶಾಸಕರಿಗೂ ಸಚಿವರಾಗಬೇಕು. ಸಚಿವರಿಗೆ ಸಿಎಂ ಆಗಬೇಕು ಅಂತಾ ಆಸೆ ಇರುತ್ತೆ ಅದರಂತೆಯೆ ನಾನು ಕೂಡ.ಸಂಪುಟ ವಿಸ್ತರಣೆ ಇದೇಯ್ಯೋ ಇಲ್ಲವೋ ಗೊತ್ತಿಲ್ಲ. ಆದರೆ ಸಂಪುಟ ವಿಸ್ತರಣೆ ಇದೆ ಎಂದು ಮಾಧ್ಯಮಗಳೆ ಹೇಳ್ತಾ ಇರೊ ವಿಷಯ.

ನಮ್ಮದು ಶಿಸ್ತಿನ ಪಕ್ಷ ಹೈಕಮಾಂಡ್ ತಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದನಾಗಿರುವೆ. ನಾನು ಸಚಿವ ಸ್ಥಾನ ಕೇಳುವ ಅವಶ್ಯಕತೆಯೆ ಇಲ್ಲ. ಪಕ್ಷದ ನಾಯಕರು ಯಾರಿಗೆ ಯಾವಾಗ ಎನೂ ಜವಾಬ್ದಾರಿ ಕೊಡಬೇಕು ಅಂತಾ ಗೊತ್ತಿದೆ. ಇ ವಿಷಯದಲ್ಲಿ ನಾನು ಮೌನವಾಗಿ ಇರುವೆ. ನಮ್ಮ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು ಪ್ರಬುದ್ಧ ರಾಜಕಾರಣಿ. ಅವರು ಒಳ್ಳೆಯ ಆಡಳಿತ ಮಾಡುತ್ತಿದ್ದಾರೆ.

ಹಿರಿಯರನ್ನ ಕೈಬಿಟ್ಟು ಕಿರಿಯರಿಗೆ ಸ್ಥಾನ ನೀಡಬೇಕು ಅನ್ನೋ ರೇಣುಕಾಚಾರ್ಯ ಹೇಳಿಕೆಗೆ ನಾನೇನು ಹೇಳೊಕ್ಕಾಗಲ್ಲ ಎಂದರು.

Related Articles

Leave a Reply

Your email address will not be published. Required fields are marked *

Back to top button