ರಾಜಕೀಯರಾಜ್ಯಸ್ಥಳೀಯ ಸುದ್ದಿ

ಸುಡ್ ಗಾಡ್ ಚಾಳ್ ನಿವಾಸಿಗಳಿಂದ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ!

ಹುಬ್ಬಳ್ಳಿ

76ನೇ ಸ್ವತಂತ್ರ ದಿನಾಚರಣೆಯ ಅಂಗವಾಗಿ ಹುಬ್ಬಳ್ಳಿಯ ಮಂಟೂರ ರಸ್ತೆಯ ಸುಡಗಾಡ್ ಚಾಳ್ ನಿವಾಸಿಗಳಿಂದ ಅದ್ದೂರಿ ಸ್ವತಂತ್ರ ದಿನಾಚರಣೆಯ ಆಚರಿಸಿದರು.

ಇ ಸಂಧರ್ಭದಲ್ಲಿ ಸುಡ್ ಗಾಡ್ ಚಾಳ್ ನಿವಾಸಿಗಳು ಸ್ವಚ್ಛತೆ ಹಾಗೂ ವ್ಯಸನ ಮುಕ್ತ ಪ್ರದೇಶ ತಮ್ಮದಾಗಿಸುವ ಕುರಿತು ರಾಷ್ಟ್ರ ಧ್ವಜದ ಎದುರು ಸ್ವಯಂ ಪ್ರತಿಜ್ಞೆ ಮಾಡುವ ಮೂಲಕ ಗಮನ ಸೆಳೆದರು.

ಇಭಾಗದಲ್ಲಿರುವ ಅನೇಕ ಬಡಕುಟುಂಬಗಳು ತಮ್ಮದೆ ಆದ ಕಟ್ಟುಪಾಡುಗಳ ನಡುವೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತವೆ.
ಇಂದು ನಡೆದ ಕಾರ್ಯಕ್ರಮದಲ್ಲಿ ಸುಡಗಾಡ್ ಚಾಳ್ ನಿವಾಸಿಗಳು,ಶ್ರೀ ಮುತ್ತುಮಾರೆಮ್ಮ ಸಂಘದ ಸದಸ್ಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button