ಧಾರವಾಡ

ಹೆಚ್ಚುತ್ತಿರುವ ಕ್ರೈಂಗೆ ಪೊಲೀಸರ ಮಾಸ್ಟರ್ ಪ್ಲ್ಯಾನ್ .

ಧಾರವಾಡ

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳಿಗೆ ಬ್ರೇಕ್ ಬಿದ್ದಿದೆ.

ಆದ್ರೆ ಧಾರವಾಡ ನಗರದಲ್ಲಿ ಮಾತ್ರ ಕೆಲವೊಂದು ಕಡೆಗಳಲ್ಲಿ ಅಪರಾಧಗಳು ನಿರಂತರವಾಗಿ ನಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತುಕೊಂಡು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.‌

ಆದ್ರೆ ಈ ಜಾಗೃತಿ ತುಂಬಾನೆ ಡಿಫರೆಂಟ್ ಆಗಿದೆ. ಸರಗಳ್ಳತನ, ಮನೆಕಳ್ಳತನ, ದರೋಡೆ, ಲೈಂಗಿಕ ದೌರ್ಜನ್ಯ ಸೇರಿದಂತೆ ಇತರೆ ಅಪರಾಧಗಳ ಬಗ್ಗೆ ಚಿತ್ರಗಳ‌ ಮೂಲಕ ಸಾರ್ವಜನಿಕರಲ್ಲಿ ಈ ಜಾಗೃತಿ ನಡೆಯುತ್ತಿದೆ.

ಡಿಸೆಂಬರ್ ತಿಂಗಳಲ್ಲಿ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ವನ್ನು ಮಾಡಲಾಗುತ್ತೆ. ಆದ ಕಾರಣ ಜನರಿಗೆ ತಿಳಿ ಹೇಳಿವುದು ನಮ್ಮ ಕರ್ತವ್ಯ ಅಂತಾರೆ ಪೊಲೀಸ್ ಅಧಿಕಾರಿಗಳು.

Related Articles

Leave a Reply

Your email address will not be published. Required fields are marked *

Back to top button