ಸ್ಥಳೀಯ ಸುದ್ದಿಹುಬ್ಬಳ್ಳಿ

ಗಲಭೆ ಪ್ರಕರಣದ 11ಎಫ್ ಐ ಆರ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ!

ಧಾರವಾಡ

ಹುಬ್ಬಳ್ಳಿಯಲ್ಲಿ ಕೋಮು ಪ್ರಚೋದನಾಕರಿ ಸಂದೇಶ ಹರಿ ಬಿಟ್ಟಿದ್ದ ಹಿನ್ನೆಲೆಯಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಪರ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಿ ಆದೇಶ ಮಾಡಿದ ಧಾರವಾಡ ಹೈಕೋರ್ಟ್ ಪೀಠ.

ಕಳೆ ಏಪ್ರಿಲ್ 16 ರಂದು ಹಳೆ ಹುಬಳ್ಳಿ ಪೊಲಿಸ್ ಠಾಣೆಯ ಎದುರು ನಡೆದಿದ್ದ ಗಲಭೆಯಲ್ಲಿ ಸರ್ಕಾರಿ ಆಸ್ತಿ ಪಾಸ್ತಿಗೆ ಹಾನಿ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಕ್ಕೆ ಸಂಭಂದಪಟ್ಟಂತೆ ದೂರು ದಾಖಲಿಸಿ ಕೊಂಡ
ಈ ಹಿನ್ನೆಲೆಯಲ್ಲಿ.

ಒಟ್ಟು 12ಎಫ್ ಐಆರ್ ದಾಖಲಾಗಿದ್ದು.

ಅದರಲ್ಲಿ 156 ಜನ ಆರೋಪಿಗಳನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಆದರೆ 12 ಎಫ್ ಐ ಆರ್ ಗಳಲ್ಲಿ 11 ಎಫ್ ಐ ಆರ್ ಗಳನ್ನು ಕೈ ಬಿಡುವಂತೆ ಅರ್ಜಿ ಸಲ್ಲಿಸಿದ್ದ ಆರೋಪಿಗಳ ಪರ ವಕೀಲರ ಅರ್ಜಿ ಸಲ್ಲಿಸಿದ್ದರು.

ಇಂದು ಅರ್ಜಿ‌ ವಿಚಾರಣೆ ಮಾಡಿದ ಹೈಕೋರ್ಟ್ ಪೀಠವು. ಸದ್ಯಕ್ಕೆ ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಆರೋಪಿ‌ಗಳ ಪರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಗಳಿಸಿದೆ.

ಪವರ್ ಸಿಟಿ ನ್ಯೂಸ್

Related Articles

Leave a Reply

Your email address will not be published. Required fields are marked *

Back to top button