BJPDHARWADHubballiPolitical newsTWINCITY
ಲೋಕಸಭೆ,ರಾಜ್ಯಸಭೆ ಸದಸ್ಯರ ಅಮಾನತ್ತು ಕಾಂಗ್ರೆಸ್ ಪ್ರತಿಭಟನೆ!
Political protest!

POWER CITYNEWS :DHARWAD
ಧಾರವಾಡ/ಹುಬ್ಬಳ್ಳಿ : ಲೋಕಸಭೆಯಲ್ಲಿ 146 ಸಂಸದರನ್ನು ಅಮಾನತು ಮಾಡಲಾಗಿದ್ದ ಹಿನ್ನಲೆಯಲ್ಲಿ ಕೇಂದ್ರ ಬಿಜೆಪಿ ಸರಕಾರದ ದುರಾಡಳಿತಕ್ಕೆ ಬೇಸತ್ತು ಇಂದು ಕಾಂಗ್ರೆಸ್ ಕಾರ್ಯಕರ್ತರು ಧಾರವಾಡ ಜಿಲ್ಲಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಸಾರ್ವಭೌಮತ್ವವಾಗಿ ಎಲ್ಲರಿಗೂ ಸಮಾನಕರ ನ್ಯಾಯ ಸಿಗ್ತಾ ಇಲ್ಲ .ಆಡಳಿತ ಪಕ್ಷದ ಅಭಿವೃದ್ಧಿ ಕಾಣದ್ದಕ್ಕೆ ಬಿಜೆಪಿ ವಿರುದ್ಧ ಮಾತನಾಡಿದ 146 ಲೋಕ,ರಾಜ್ಯಸಭಾ ಸದಸ್ಯರನ್ನ ಚಳಿಗಾಲದ ಅಧಿವೇಶನ ಮುಗಿರುವವರಗೆ ಅಮಾನತು ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಎಕಪಕ್ಷಿಯ ನಿರ್ಧಾರವನ್ನು ಖಂಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಧಾರವಾಡದ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.ಕಾಂಗ್ರೆಸ್ ನ ಪರಿಶಿಸ್ಟ ಜಾತಿ ವಿಭಾಗದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಕೂಡಲೆ ಈ ರೀತಿಯಾಗಿ ಆಡಳತ ಪಕ್ಷ ಹೀಗೆ ಸಂಸದರನ್ನ ಅಮಾನತು ಮಾಡಿದನ್ನ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
