ಯುವ ಪತ್ರಕರ್ತರೇ ಕಟ್ಟಿದ ಪಾವರ್ ಸಿಟಿ ನ್ಯೂಸ ಕನ್ನಡ ಡಿಜಿಟಿಲ್ ಮೀಡಿಯಾವನ್ನು ಬೈಲಹೊಂಗಲದ ನಯನಾಗರದ
ಸುಕ್ಷೇತ್ರದ ಶ್ರೀಸುಖದೇವಾನಂದಮಠ
ಶ್ರೀ ಶ್ರೀ ಶ್ರೀ ಅಭಿನವಸಿದ್ದಲಿಂಗ್ ಸ್ವಾಮೀಜಿ ಉದ್ಘಾಟನೆ ಮಾಡಿದ್ರು.
ಧಾರವಾಡದ ಕೆಲಗೇರಿ ನಿಂದರಕಿ ಮಠದಲ್ಲಿ ಡಿಜಿಟಲ್ ಮೀಡಿಯಾ ಉದ್ಘಾಸಿದ ಸ್ವಾಮೀಜಿ, ದೀಪಾವಳಿ ಸಮಯದಲ್ಲಿ ಆರಂಭವಾದ ಹೊಸ ವಾಹಿನಿಗೆ ಶುಭವಾಗಲೆಂದು ಹಾರೈಸಿದ್ರು. ಇದೇ ಸಂದರ್ಭದಲ್ಲಿ ಪಾವರ್ ಸಿಟಿ ನ್ಯೂಸ್ ಕನ್ನಡದ ತಂಡದ ರಾಜು ದಖನಿ ಹಾಗೂ ವಾಸೀಮ ಭಾವಿಮನಿ , ಟೆಕ್ನಿಕಲ್ ಟೀಂ ಮುಖ್ಯಸ್ಥ ಪ್ರವೀಣ ಪೋಳ ಅವರಿಂದ ಸ್ವಾಮೀಜಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಶುಭ ಸಂದರ್ಭದಲ್ಲಿ, ಲೋಹಿತ ಉಡಕೇರಿ, ಸದ್ದಾಂ ಮುಲ್ಲಾ, ಮಲ್ಲಿಕಾರ್ಜುನ ಹಿರೇಮಠ, ಮಾಬುಸಾಬ ಫ. ಯಾದವಾಡ , ಮಾಬೂಲಿ ದಿಡ್ಡಿ, ಮಡಿವಾಳಪ್ಪ ದಿಂಡಲಕೊಪ್ಪ, ರಾಚಯ್ಯಾ ಹಳ್ಳಿಗೇರಿಮಠ, ಮುತ್ತು ಕಮ್ಮಾರ, ಉಪಸ್ಥಿತರಿದ್ದರು.