BREAKING NEWSBusinessHubballi

BSNL ನೆಟ್ವರ್ಕ್‌ ಗ್ರಾಹಕರಿಗೆ ಸಿಹಿಸುದ್ದಿ!

BSNL SIM

POWERCITY NEWS : HUBBALLI

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.3: ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ ಎಲ್ಲ ಬಿ.ಎಸ್.ಎನ್.ಎಲ್. ಗ್ರಾಹಕರು ನವೆಂಬರ್ 2 ರಿಂದ 2024ರ ಜನೇವರಿ 31 ರವರೆಗೆ ತಮ್ಮ ಹಳೆಯ 2ಜಿ, 3ಜಿ ಸಿಮ್‌ ಗಳನ್ನು ಹತ್ತಿರದ ಬಿ.ಎಸ್.ಎನ್.ಎಲ್ ಸೆಂಟರ್‌ ಗಳಿಗೆ ಭೇಟಿ ನೀಡಿ 4ಜಿ, 5 ಜಿ ಸಿಮ್ ಗಳಾಗಿ ಅಪ್‌ ಗ್ರೇಡ್ ಮಾಡಿಕೊಳ್ಳಬಹುದಾಗಿದೆ ಎಂದು ಬಿ.ಎಸ್.ಎನ್.ಎಲ್ ಸಂಸ್ಥೆಯ ಉಪ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button