ಉಳವಿಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ
ದಾಂಡೇಲಿ
ಮಾಜಿ ಸಚಿವ ವಿನಯ ಕುಲಕರ್ಣಿ ಅವರು ದಾಂಡೇಲಿಯ ಉಳವಿ ಶ್ರೀ ಚೆನ್ನಬಸವೇಶ್ವರ ಕ್ಷೇತ್ರದಲ್ಲಿ ಇದ್ದು, ಗದ್ದುಗೆ ದರ್ಶನ ಪಡೆದ್ರು.
ಇದಕ್ಕೂ ಮೊದಲು ಉಳವಿಗೆ ಹೋಗುವ ಭಕ್ತರಿಗೆ ಹಳಿಯಾಳದಲ್ಲಿ ಊಟದ ವ್ಯವಸ್ಥೆ ಸೇವೆ ಕಲ್ಪಿಸಲಾಗಿತ್ತು.
ಸ್ವಂತ: ವಿನಯ ಕುಲಕರ್ಣಿ ಅವರೇ ಭಕ್ತರಿಗೆ ಅನ್ನಸಂತರ್ಪಣೆ ವಿತರಣೆ ಮಾಡಿದ್ರು.
ಕಾರ್ಯಕ್ರಮದಲ್ಲಿ ವಿನಯ ಕುಲಕರ್ಣಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಉಳವಿಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ
ರಾಜಕೀಯವಾಗಿ ನನ್ನ ಏಳಿಗೆ ಸಹಿಸದೇ ಇರುವವರು ನನ್ನನ್ನು ಮುಗಿಸುವ ಯತ್ನ ಮಾಡಿದ್ದಾರೆ. ಹೆದರುವ ಪ್ರಶ್ನೆಇಲ್ಲಾವೆಂದ್ರು ಮಾಜಿ ಸಚಿವರು.
ಇದೇ ಸಂದರ್ಭದಲ್ಲಿ ಮುಮ್ಮಿಗಟ್ಟಿಯ ಬಸವಾನಂದ ಸ್ವಾಮೋಜಿ ಮಾತನಾಡಿ ವಿನಯ ಕುಲಕರ್ಣಿ ಭವಿಷ್ಯದ ಒಬ್ಬ ಪ್ರಭಾವಿ ಲಿಂಗಾಯತ್ ಮುಖಂಡ ಅವರ ಬೆಳವಣಿಗೆಗೆ ಲಿಂಗಾಯತರು ಒಂದಾಗಬೇಕೆಂದ್ರು.
ಉಳವಿಯಲ್ಲಿರುವ ಕ್ಷೇತ್ರದ ಜನರೊಂದಿಗೆ ಮಾಜಿ ಸಚಿವರು ಕುಶಲೋಪರಿ ಚರ್ಚಿಸಿ, ನಿನ್ನೆ ದಿನ ಕಷ್ಟಸುಖದ ಬಗ್ಗೆ ವಿಚಾರಿಸಿ ಅವರಿಗೆ ಹುರಿದುಂಬಿಸಿ ಸಂತೋಷ ದಿಂದ ಜಾತ್ರಿ ಮಾಡಿ ಸುಖವಾಗಿ ಮತ್ತೆ ನಿಮ್ಮ ನಿಮ್ಮ ಉರಿಗೆ ಹೋಗಿ ಎಂದು ಹೇಳಿದರು.