Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಕನಕದಾಸ ಜಯಂತಿಯಂದು ಗ್ರಾಮ ಪಂಚಾತಿಯವರು ಮಾಡಿದ್ರು ಅವಮಾನ

ಧಾರವಾಡ

ಎಲ್ಲೇಡೆ ಕನಕದಾಸ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ.

ಆದ್ರೆ ಧಾರವಾಡ ಜಿಲ್ಲೆಯ‌ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅವರು ಕನಕದಾಸ ಜಯಂತಿಯಂದು ಅವಮಾನ ಮಾಡುವ ಕೆಲಸವನ್ನು ಮಾಡಿದ್ದಾರೆ.‌

ಪಂಚಾಯಿತಿಯಲ್ಲಿ ಕನಕದಾಸರ ಭಾವಚಿತ್ರದ ಒಂದು ಪ್ರೀಂಟ್ ತೆಗೆದುಕೊಂಡು ಪೂಜೆ ಮಾಡಿದ್ದಾರೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿ ನಮನ್ನು ಕೇಳಿದ್ರೆ‌ ನಾವು ಫೋಟೊ ಕೊಡ್ತಾ ಇದ್ದೀವಿ ನೀವು ಪಂಚಾಯಿತಿ ಅವರು ಮಾಡಿದ್ದು ಸರಿಯಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು

Related Articles

Leave a Reply

Your email address will not be published. Required fields are marked *