ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಕನ್ನಡಪರ ಹೋರಾಟಗಾರ “ಕುಬೇರ ಪವಾರ್” ಇನ್ನೂ ನೆನಪುಮಾತ್ರ!

Power city news :
ಕನ್ನಡಪರ ಹೋರಾಟಗಾರ ಹಾಗೂ ಕರ್ನಾಟಕ ಕ್ಷತ್ರಿಯ ಸೇನೆಯ ಉತ್ತರ ಕರ್ನಾಟಕ ಭಾಗದ ಅಧ್ಯಕರಾಗಿದ್ದ ಕುಬೇರ ಪವಾರ್ ಇಂದು ತೀವ್ರ ಹೃದಯಾಘಾತದಿಂದ ಕೀಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸದಾ ಸಮಾಜ ಮುಖಿ ಕಾರ್ಯಗಳಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದ ಕುಬೇರ ಪವಾರ್ ಅವಳಿನಗರದ ಅನೇಕ ವಿಷಯಗಳಿಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದರು. ಇನ್ನೂ ಸಮಾಜದಲ್ಲಿ ಸಾಕಷ್ಟು ಬೆಳೆದು ಬಾಳ ಬೇಕಿದ್ದ ಯುವ ಸಂಘಟನಾಕರ ಯುವಕರ ನೆಚ್ಚಿನ ಸ್ನೇಹಿತ ಕುಬೇರ ಪವಾರ ಇಂದು ಇಹಲೋಕ ತೈಜಿಸಿದ್ದಾರೆ. ಮೃತರ ಆತ್ಮಕ್ಕೆ ದೇವರು ಶಾಂತಿ ದೊರಕಿಸಲೆಂದು ಪವರ್ ಸಿಟಿ ನ್ಯೂಸ್ ಬಳಗ ದೇವರಲ್ಲಿ ಪ್ರಾರ್ಥಿಸುತ್ತದೆ.
