ಸ್ಥಳೀಯ ಸುದ್ದಿ
ಕವಿವಿಯ ವಿದ್ಯಾರ್ಥಿನಿಗೆ ಮಂಗ ಕಚ್ಚಿ ಗಾಯ
ಧಾರವಾಡ
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಇತಿಹಾಸ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಮಂಗವೊಂದು ಕಚ್ಚಿದ ಘಟನೆ ನಡೆದಿದೆ.
ಹೊರ ಜಿಲ್ಲೆಯ ವಿದ್ಯಾರ್ಥನಿ ಕವಿವಿಯಲ್ಲಿ ಹಾಸ್ಟೇಲನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.
ಕ್ಯಾಂಪಸನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಂಗ ವಿದ್ಯಾರ್ಥಿನಿಯ ಕಾಲಿಗೆ ಕಚ್ಚಿ ಗಾಯಪಡಿಸಿದ್ದು, ಧಾರವಾಡ ಜಿಲ್ಲಾಸ್ಪತ್ರೆಗೆ ಚಿಕೆತ್ಸೆಗೆ ದಾಖಲಿಸಲಾಗಿದೆ.