ಬೆಂಗಳೂರು

ಕೆರೆ ಒಡೆಯುವ ಆತಂಕದಲ್ಲಿ ದೊಡ್ಡಶೆಟ್ಟಿಕೆರೆ ಗ್ರಾಮಸ್ಥರು.

ತುಮಕೂರು

ಅಕಾಲಿಕ ಮಳೆಗೆ ತುಮಕೂರು ಜಿಲ್ಲೆ ದೊಡ್ಡಶೆಟ್ಟಿಕೆರೆ ಒಡೆಯುವ ಆತಂಕದಲ್ಲಿ ಗ್ರಾಮಸ್ಥರು ಇದ್ದಾರೆ.

ಕೆರೆ ಈ ಹಿಂದೆ ಒಡೆದಿತ್ತು. ಈಗ ಮತ್ತೆ ಒಡೆಯುವ ಸ್ಥಿತಿ ಯಲ್ಲಿ ಇರುವುದರಿಂದ ಗ್ರಾಮದ ಜನರು ಭಯದಲ್ಲಿದ್ದಾರೆ.‌

ತಾವೇ ಸ್ವತಃ ಮುಂದೆ ನಿಂತು‌ ಗ್ರಾಮಸ್ಥರು ಜೆಸಿಬಿ ಸಮೇತ
ಕೆರೆ ಒಡೆಯುವ ಭಯದಲ್ಲಿ ಕೊಡಿಯನ್ನು ಒಡೆಸಿದ್ದಾರೆ.

ಜಿಲ್ಲೆಯ ತುರುವೇಕೆರೆ ತಾಲೂಕಿನ ದೊಡ್ಡಶೆಟ್ಟಿಕೆರೆ ಗ್ರಾಮದ ಕೆರೆ 3 ವರ್ಷಗಳ ಹಿಂದೆ ಒಡೆದು ಹೋಗಿತ್ತು.

ಕೆರೆ ಒಡೆದ ಜಾಗ ರಿಪೇರಿ ಮಾಡಲು 1 ಕೋಟಿ ಕ್ಕಿಂತ ಹೆಚ್ಚು ಹಣ ಬಿಡುಗಡೆ ಮಾಡಲಾಗಿತ್ತು.

ಆದ್ರೆ ಕೆರೆ ಮರು ನಿರ್ಮಾಣ ಕಾರ್ಯ ಕಳಪೆ ಕಾಮಗಾರಿಯಿಂದ ಕೂಡಿದೆ.

ಕೆರೆ ಕೊಡಿಯನ್ನು ಜೆಸಿಬಿ ಮುಖಾಂತರ ಒಡೆಸಿದಕ್ಕೆ
ಗ್ರಾಮಸ್ಥರಿಗೆ ಇದ್ದ ಆತಂಕ ಇದೀಗ ದೂರವಾಗಿದೆ.

Related Articles

Leave a Reply

Your email address will not be published. Required fields are marked *

Back to top button