BREAKING NEWSDHARWADHubballiLife StylePolicePolitical newsTWINCITYಬೆಂಗಳೂರು

ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಕೆ ವೆಂಕಟೇಶ್ ಇತಿಹಾಸದಲ್ಲೇ ಇದು ಪ್ರಥಮ!

MR DAKHANI

POWER CITYNEWS :BANGALORE

ಕರ್ನಾಟಕದ ಹೆಸರಾಂತ ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ K. ವೆಂಕಟೇಶ ಅವರನ್ನು ಕರ್ನಾಟಕ ಸರಕಾರವು”ಕರ್ನಾಟಕ ಮಾಧ್ಯಮ ಅಕಾಡೆಮಿ”ಯ ಸದಸ್ಯರನ್ನಾಗಿ ನೇಮಿಸಿದೆ.

K ವೆಂಕಟೇಶ ಅವರು ಮಾನವೀಯ ಮೌಲ್ಯಗಳ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಮೇಲೆ PhotoExhibition ಕೂಡ ಮಾಡಿದ್ದಾರೆ .‌
ಇವರು ನಿರ್ಭಿಡೆಯ ಪತ್ರಿಕಾ ಛಾಯಾಗ್ರಹಕರು. ಸರಳ ವ್ಯಕ್ತಿತ್ವದ ಕೆ.ವೆಂಕಟೇಶ ಅವರನ್ನು”ಕರ್ನಾಟಕ ಮಾಧ್ಯಮ ಅಕಾಡೆಮಿ”ಗೆ ಸದಸ್ಯರನ್ನಾಗಿ ನೇಮಿಸಿದ ಮಾನ್ಯ ಮುಖ್ಯಮಂತ್ರಿಳಾದ ಸಿದ್ದರಾಮಯ್ಯ ಅವರಿಗೂ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ರವರಿಗೂ ಧನ್ಯವಾದಗಳು ಎಂದು ಆತ್ಮೀಯ ಬಳಗ ಅಭಿನಂದನೆ ತಿಳಿಸಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಇತಿಹಾಸದಲ್ಲಿಯೇ ಫ್ರ ಪ್ರಥಮ ಬಾರಿಗೆ ಒಬ್ಬ ಪತ್ರಿಕಾ ಛಾಯಾಗ್ರಹಕರನ್ನು ಕರ್ನಾಟಕ ಸರಕಾರವು “ಕರ್ನಾಟಕ ಮಾಧ್ಯಮ ಅಕಾಡೆಮಿ”ಗೆ ಸದಸ್ಯರನ್ನಾಗಿ ನೇಮಿಸಿದೆ.
ನಾಡಿನ ಪತ್ರಿಕಾ ಛಾಯಾಗ್ರಹಕರು ಬಳಗದಿಂದ ಮತ್ತೊಮ್ಮೆ ಮಾನ್ಯ ಮುಖ್ಯಮಂತ್ರಿಳಾದ ಸಿದ್ದರಾಮಯ್ಯ ಅವರಿಗೂ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ. ಪ್ರಭಾಕರ್ ರವರಿಗೂ ಧನ್ಯವಾದಗಳು ಎಂದು ಅವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿರುವ ಕೇದಾರ ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button