ಸ್ಥಳೀಯ ಸುದ್ದಿ

ಗಾಂಧಿ ಜಯಂತಿ ಪ್ರಯುಕ್ತ ಮಕ್ಕಳ ವೇಷಭೂಷಣ ಸ್ಫರ್ಧೆ

ಧಾರವಾಡ

ಧಾರವಾಡದ ಗುಲಗಂಜಿಕೊಪ್ಪದ ಅನುಸ್ಕೂಲಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಚಿಕ್ಕ ಮಕ್ಕಳ ವೇಷ ಭೂಷಣ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದ್ರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಶ್ರೀಮತಿ ಸೀಮಾ ಮಸೂತಿ ಇಂದಿನ ಮಕ್ಕಳು ನಾಳಿನ ಭಾವಿ ಪ್ರಜೆಗಳು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.

ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ರಾದ ಶ್ರೀಮತಿ ಕಲಾವತಿ ಸಿದ್ದೋಜಿ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀ ಮಂಜು ನಡಟ್ಟಿ. ಇರಕಲ್ಲ ಗುರುಗಳು, ಸವಡಿ ಅವರು ಅಶೋಕ ಸಿದ್ದೋಜಿ, ಅನಿಲ ಹಳಕಟ್ಟಿ ಭಾಗವಹಿಸಿದ್ದರು

Related Articles

Leave a Reply

Your email address will not be published. Required fields are marked *

Back to top button