ಸ್ಥಳೀಯ ಸುದ್ದಿ

ಜಗತ್ತಿನ ಅತಿ ದುಬಾರಿ ಮಾವು

ಕೊಪ್ಪಳ

ಇದು ಅತೀಂತಾ ಮಾವು ಅಲ್ಲಾ ಸರ್. ಜಗತ್ತಿನಲ್ಲಿಯೇ ಅತಿ ದುಬಾರಿ ಬೆಲೆಯ ಮೀಯಾ ಜಾಕಿ ಹೆಸರಿನ ಮಾವಿನ ಹಣ್ಣು ಇದು.

ಇದು ಪ್ರತಿ ಕೆಜಿಗೆ 2 ವರೆ ಲಕ್ಷ ರೂಪಾಯಿ. ಇದನ್ನು ಬಡವರು ಖರೀದಿ ಮಾಡೋದು ದೂರದ ಮಾತು. ಶ್ರೀಮಂತರು ವಿಚಾರ ಮಾಡ್ತಾರೆ ಖರೀದಿ‌ ಮಾಡೊಕೆ.

ಅಂದಹಾಗೆ ಈ ಮಾವು ಕಂಡು ಬಂದಿರುವುದು ಕೊಪ್ಪಳ ಜಿಲ್ಲೆಯಲ್ಲಿ ನಡೆದ ಮಾವು ಮೇಳದ ಪ್ರದರ್ಶನದಲ್ಲಿ.

Related Articles

Leave a Reply

Your email address will not be published. Required fields are marked *

Back to top button