ಸ್ಥಳೀಯ ಸುದ್ದಿ

ಜನಪ್ರಿಯ ಶಾಸಕನಿಗೆ ಜನ್ಮದಿನದ ಶುಭಾಯಷಯಗಳು

ಧಾರವಾಡ

ಹುಬ್ಬಳ್ಳಿ ಧಾರವಾಡ ಅವಳಿನಗರದ 74 ಮತಕ್ಷೇತ್ರದ ಜನಪ್ರೀಯ ಶಾಸಕ ಶ್ರೀ ಅರವಿಂದ ಬೆಲ್ಲದ ಅವರಿಗೆ ಪವರ್ ಸಿಟಿ ನ್ಯೂಸ್ ಕನ್ನಡದಿಂದ ಹಾರ್ದಿಕ ಶುಭಾಷಯಗಳು.

ಸದಾಕಾಲ ಹಸನ್ಮುಖಿಯಾಗಿರುವ ಇವರು ಎಲ್ಲಾ ಸಮುದಾಯಗಳ ಜೋತೆಗೆ ಉತ್ತಮ ಬಾಂಧವ್ಯ ಹೊಂದಿರುವಂತಹ , ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲದ ಜನನಾಯಕರು.

ಅವಳಿ ನಗರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ, ಕೇಂದ್ರ ಸರ್ಕಾರದ ಯೋಜನೆಗಳನ್ನು ಹಾಗೂ ರಾಜ್ಯ ಸರ್ಕಾರದ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದು ಜನರ ಅಭಿವೃದ್ಧಿಗೋಸ್ಕರ ಕೆಲಸ ಮಾಡಿರುವ ಮಾಡುತ್ತಿರುವ ಜನಪ್ರೀಯ ಶಾಸಕರು ಇವರು.

ಹುಬ್ಬಳ್ಳಿಯಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕ್ಯಾಡೆಮಿ, ಐಐಟಿ ಹಾಗೂ ಐಐಐಟಿ ಸ್ಥಾಪನೆಗೆ ಬಿಜೆಪಿ ಹಿರಿಯ ನಾಯಕರಾದ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ ಹಾಗೂ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಇವರ ಹೆಸರು, ರಾಜ್ಯದ ಸಿಎಂ ರೇಸನಲ್ಲಿಯೂ ಕೇಳಿ ಬಂದಿತ್ತು.

ಲಿಂಗಾಯತ ಸಮಾಜದ ರಾಜ್ಯದ ಪ್ತಭಾವಿ ನಾಯಕರಲ್ಲಿ ಇವರು ಕೂಡ ಒಬ್ಬರು.

ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಿ, ಮತ್ತಷ್ಟು, ಮಗದಷ್ಟು ಯೋಜನೆಗಳನ್ನು ಅವಳಿನಗರಕ್ಕೆ ಇವರು ಕೊಡುವಂತೆ ಆಗಲಿ ಎನ್ನುವುದು ಪವರ್ ಸಿಟಿ ನ್ಯೂಸ್ ಕನ್ನಡದ ಆಶಯ.

Related Articles

Leave a Reply

Your email address will not be published. Required fields are marked *

Back to top button