Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ದಾವಣಗೇರಿ ಎಸ್ಪಿ ರಿಷ್ಯಂತ್ ವರ್ಗಾವಣೆ

ಬೆಂಗಳೂರು

ದಾವಣಗೇರಿ ಎಸ್ಪಿ ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.

ಕಾಂಗ್ರೆಸ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಮೇಲೆ ಪ್ರಕರಣ ದಾಖಲಿಸಿದ್ದಕ್ಕೆ ಎಸ್ಪಿ ಅವರನ್ನು ದಿಡೀರ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆ ಮಾಡಿರುವ ಎಸ್ಪಿ ಅವರಿಗೆ ಯಾವುದೇ ಜಾಗ ತೋರಿಸದೇ ಇದ್ದದ್ದು ಎಸ್ಪಿ ಅವರಿಗೆ‌ ತುಸು ಗೊಂದಲಕ್ಕೆ ಕಾರಣವಾಗಿದೆ.

Related Articles

Leave a Reply

Your email address will not be published. Required fields are marked *