ಧಾರವಾಡ

ಧಾರವಾಡದಲ್ಲಿ 3 ದಿನ ಯಶಸ್ವಿಯಾಗಿ ‌ನಡೆದ‌‌ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

ಧಾರವಾಡ

ಕರ್ನಾಟಕ ಇಂಟರನ್ಯಾಶನಲ್ ಫಿಲ್ಮ ಫೆಸ್ಟಿವಲ್ ವತಿಯಿಂದ ಧಾರವಾಡ ಟ್ರಾವೆಲ್ ಇನ್ ಹೊಟೆಲನಲ್ಲಿ
ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಿತು.

3 ದಿನಗಳ ಕಾಲ‌ನಡೆದ ಈ‌ ಕಾರ್ಯಕ್ರಮದಲ್ಲಿ ಫ್ಯಾಶನ್ ‌ಶೋ‌ ಎಲ್ಲರ ಗಮನ ಸೆಳೆಯಿತು.‌

18 ರಿಂದ 35 ವಯಸ್ಸಿನ ಯುವಕರ ವಿಭಾಗದಲ್ಲಿ ನಡೆದ ಫ್ಯಾಷನ್ ‌ಶೋದಲ್ಲಿ
kiff king _2021 ಆಗಿ
ಆದಿತ್ಯ ವಿ.ಜರತರಗರ್ ಪ್ರಥಮ ಬಹುಮಾನ
ಮಂಜುನಾಥ ಹೆಗಡೆ ದ್ವಿತೀಯ ಬಹುಮಾನ
ಹಾಗೂ ವಿಜಯ ಪೂಜಾರ್ ತೃತೀಯ ಬಹುಮಾನ ಪಡೆದ್ರು.‌

ಇನ್ನು ಯುವತಿಯರ ವಿಭಾಗದಲ್ಲಿ kiff queen _2021 ಆಗಿ

ವರ್ಷಿನಿ ರಾಮದಗಿ ಪ್ರಥಮ ಬಹುಮಾನ ಪಡೆದ್ರೆ,
ಶ್ರೀರಕ್ಷತಾ ಉಚಿತಾ ದ್ವೀತಿಯ ‌ಬಹುಮಾನ‌ ಪಡೆದ್ರು.
ಪ್ರೀಯಾ ವಿಜಯಪುರ ‌__3 ನೇ ಬಹುಮಾನ ಪಡೆದ್ರು

Related Articles

Leave a Reply

Your email address will not be published. Required fields are marked *

Back to top button