ಸ್ಥಳೀಯ ಸುದ್ದಿ
ಪಾಲಿಕೆ ಮೇಯರ್ ಆಗಿ ಈರೇಶ ಅಂಚಟಗೇರಿ ಆಯ್ಕೆ
ಧಾರವಾಡ
ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಗೆ 21 ನೇ ಮೇಯರ್ ಆಗಿ ಧಾರವಾಡ ಮೂಲದ ಈರೇಶ ಅಂಚಟಗೇರಿ ಆಯ್ಕೆಯಾಗಿದ್ದಾರೆ.
ಇನ್ನು ಉಪಮೇಯರ್ ಆಗಿ ಹುಬ್ಬಳ್ಳಿ ಉಮಾ ಮುಖಂದ ಆಯ್ಕೆಯಾಗಿದ್ದಾರೆ.
ಧಾರವಾಡಕ್ಕೆ ಪ್ರತ್ಯೇಕ್ ಪಾಲಿಕೆ ಕೂಗಿನ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಬಿಜೆಪಿ ನಾಯಕರು ಕೈಗೊಂಡಿದ್ದಾರೆ.
ಪವರ್ ಸಿಟಿ ನ್ಯೂಸ್ ಕನ್ನಡದಲ್ಲಿ ಈ ಹಿಂದೆ ಯಾರಾಗ್ತಾರೆ ಹುಬ್ಬಳ್ಳಿ-ಧಾರವಾಡದ ಮೇಯರ್ ಎನ್ನುವ ಸುದ್ದಿಯಲ್ಲಿ ಧಾರವಾಡಕ್ಕೆ ಮೇಯರ್ ಹಾಗೂ ಹುಬ್ಬಳ್ಳಿಗೆ ಉಪಮೇಯರ್ ಸ್ಥಾನ ಎಂದು ಸುದ್ದಿ ಪ್ರಕಟ ಮಾಡಲಾಗಿತ್ತು.
ಪವರ್ ಸಿಟಿನ್ಯೂಸ್ ಸತ್ಯ ಸದಾಕಾಲ