ಸ್ಥಳೀಯ ಸುದ್ದಿ

ರಾಜ್ಯದ 6 ಮಂದಿ ಪೊಲೀಸ ಅಧಿಕಾರಿಗಳಿಗೆ ಕೇಂದ್ರ ಗೃಹ ಇಲಾಖೆ ಪ್ರಶಸ್ತಿ.

ನವದೆಹಲಿ

ಪಿಎಸ್ಐ ಹಗರಣ ಸೇರಿದಂತೆ‌ ತನಿಖಾ ಪ್ರಕರಣಗಳ ಮೂಲಕ ಹೆಸರು ಮಾಡಿರುವ ರಾಜ್ಯದ‌ 6 ಮಂದಿ‌ ಪೊಲೀಸ್ ಅಧಿಕಾರಿಗಳಿಗೆ ಗೌರವದ ಪ್ರತೀಕ ಕೇಂದ್ರ ಸರ್ಕಾರ ಪ್ರಶಸ್ತಿ ಘೋಷಣೆ ಮಾಡಿದೆ.

ಕೇಂದ್ರ ಸರ್ಕಾರದ ಗೃಹ ಇಲಾಖೆ ಪುರಸ್ಕರಿಸುವ Award of “Union Home Minister’s Medal for Excellence in
Investigation” ಗೌರವಕ್ಕೆ ಈ ಸಾಲಿನಲ್ಲಿ ರಾಜ್ಯದ 6 ಜನ ಪೊಲೀಸ್ ಅಧಿಕಾರಿಗಳ ಜೊತೆ ಶಂಕರಗೌಡ ಪಾಟೀಲರೂ ಭಾಜನರಾಗಿದ್ದಾರೆ.
ಅವರ ದಕ್ಷತೆ ಹಾಗೂ ಕಾರ್ಯಕ್ಷಮತೆಗೆ ಇದು ಹಿಡಿದ ಕನ್ನಡಿಯಾಗಿದೆ.

6 ಜನ ಪೊಲೀಸ್ ಅಧಿಕಾರಿಗಳ ಹೆಸರು ಹಾಗೂ ವಿವರ ಹೀಗಿದೆ.

35 Shri Lakshmi Ganesh K, Addi SP Karnataka

36 Shri Venkatappa Nayaka, Dy SP Karnataka

37 Shri Mysore Rajendra Gowtham, Dy SP Karnataka

38 Shri Shankar Kalappa Marihal, Dy SP Karnataka

39 Shri Shankargouda Veerangouda Patil, Dy SP Karnataka

40 Shri Gurubasavaraj H Hiregowder, Circle Police Karnataka

Related Articles

Leave a Reply

Your email address will not be published. Required fields are marked *

Back to top button