ಸ್ಥಳೀಯ ಸುದ್ದಿ

ರಾಜ್ಯಾದ್ಯಂತ ವಾರ್ತಾ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು

ಯಗಾದಿ ಹಬ್ಬದ ಮುನ್ನಾದಿನವೇ ರಾಜ್ಯ ಸರ್ಕಾರ 2021-22 ನೇ ಸಾಲಿನಲ್ಲಿ ವಾರ್ತಾ ಇಲಾಖೆ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಒಟ್ಟು 16 ಮಂದಿಗೆ ಯುಗಾದಿ ಹಬ್ಬದ ಮುನಾದಿನವೇ ವರ್ಗಾವಣೆ ಮಾಡಿದೆ.

ರಾಜ್ಯಪಾಲ್ಯರ ಆದೇಶಾನುಸಾರ ಈ ವರ್ಗಾವಣೆ ಪ್ರಕ್ರಿಯೆ ನಡೆದಿದೆ.

ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶ ಜಾರಿಯಲ್ಲಿರುತ್ತೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದಾರೆ.

ಪವರ್ ಸಿಟಿ ನ್ಯೂಸ್ ಸತ್ಯ ಸದಾಕಾಲ

Related Articles

Leave a Reply

Your email address will not be published. Required fields are marked *

Back to top button