ಸ್ಥಳೀಯ ಸುದ್ದಿ

ಶ್ರಾವಣ ಮುಕ್ತಾಯದ ಸಂಭ್ರಮ

ಬೆಳಗಾವಿ

ಸವದತ್ತಿ ತಾಲೂಕಿನ ಕೆಂಚರಾಮನಹಳ್ಳಿಯಲ್ಲಿ ಶ್ರಾವಣ ಮಾಸದ ಮುಕ್ತಾಯದ ಸಂಭ್ರಮವನ್ನು ಆಚರಣೆ ಮಾಡಲಾಯಿತು.‌
ಗ್ರಾಮ ದೇವತೆ ದ್ಯಾಮಮ್ಮ ದೇವಿಯ ಭಜನಾ ಮಂಡಳಿ ವತಿಯಿಂದ ಶ್ರಾವಣ ಮಾಸದ ಕೊನೆಯ ದಿನದ ಸಂಭ್ರಮವನ್ನು ವಿಶೇಷವಾಗಿ ಭಜನೆ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಠ್ಠಲ ವಟವಟಿ. ರವಿ ಮಾದನ್ನಿ ಬಸವರಾಜ ಮಾಸನವರು ಬಸವರಾಜ ತಾರಲಕಟ್ಟಿ . ಈರಪ್ಪ ಬುದನೂರ .ಪಕ್ಕರಪ್ಪ ಬಿಳಜಾಡರ .ರಂಗನಾಥಗೌಡ ಪಾಟೀಲ. ಚಮ್ಮನ ಬೆಳವಡಿ ಮಹಾದೇವ ಹಾಗೂ ಗ್ರಾಮದ ಗುರುಹಿರಿಯರು ಯುವಕರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button