ಸ್ಥಳೀಯ ಸುದ್ದಿ
ಶ್ರೀಗಳ ದರ್ಶನ ಪಡೆದ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ
ಬೆಳಗಾವಿ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರದ ಸುಕ್ಷೇತ್ರದ ಮಠಕ್ಕೆ ಇಂದು ಕೈಮಗ್ಗ ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದ್ರು.
ಶ್ರೀಗಳಿಗೆ ಸನ್ಮಾನಿಸಿ ಗೌರವಿಸಿದ ಸಚಿವರು ಶ್ರೀಗಳ ಜೋತೆಗೆ ಕೆಲವೊತ್ತು ಮಾತುಕತೆ ನಡೆಸಿದ್ರು.
ಇದೇ ವೇಳೆ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಒತ್ತಡದ ರಾಜಕೀಯ ಜೀವನದ ನಡುವೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಿ ಎಂದು ಸಚಿವರಿಗೆ ತಿಳಿಸಿದ್ರು.