ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ಹೊಸೂರಿನಲ್ಲಿ ಇಂದು ನಡೆಯುತ್ತಿದೆ ಆತನಿಗಾಗಿ ಪ್ರಾರ್ಥನೆ!

ಸರ್ವ ಧರ್ಮ ಗೆಳೆಯರ ಬಳಗದಿಂದ ಹೊಸೂರಿನ ಪೈ|| ಅಕ್ಬರ್‌ ಅಲ್ಲಾಬಕ್ಷ ಮುಲ್ಲಾ ಇವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ! ಹಮ್ಮಿಕೊಳ್ಳಲಾಗಿದೆ.

ಕಳೆದವಾರ11/3/2022 ರಂದು ಹಳೆ ಹುಬ್ಬಳ್ಳಿಯ ಅರವಿಂದ ನಗರದಲ್ಲಿ ನಡೆದ ಘಟನೆ ಯೊಂದರಲ್ಲಿ ಅಕಾಲಿಕ ಮರಣ ಹೊಂದಿದ ಹೊಸೂರು ನಿವಾಸಿ ಸರ್ವಧರ್ಮಿಯರ ಹೃದಯ ಗೆದ್ದ ಯುವಕರ ಆಶಾಕಿರಣ ಅಕ್ಬರ್ ಅಲ್ಲಾಬಕ್ಷ ಮುಲ್ಲಾ ಇವರ ಆತ್ಮಕ್ಕೆ ಶಾಂತಿ ಕೋರಿ ಏರ್ಪಡಿಸಿರುವ 9 ನೇ ದಿನ ವಾದ ಇಂದು 19/3/2022ರಂದು ಮಧ್ಯಾಹ್ನ 2:೦೦ ಘಂಟೆಗೆ ಅನ್ನ ಸಂತರ್ಪನೆ ಹಾಗೂ ಹೊಸೂರಿನ ಮಸಿದಿ ಬಳಿ ಮೃತರ ಆತ್ಮಕ್ಕೆ ಶಾಂತಿ ಕೋರಿ ನಡೆಯಲಿರುವ ಪ್ರಾರ್ಥನೆಯಲ್ಲಿ ಪಾಲ್ಗೋಳ್ಳ ಬೇಕೆಂದು ಈ ಮೂಲಕ ಅಕ್ಬರ್ ಮುಲ್ಲಾ ಗೆಳೆಯರ ಬಳಗ ಹಾಗೂ ಪಾಲಿಕೆ ಸದಸ್ಯ ಚೇತನ್ ಹಿರೆಕೆರೂರ ಮತ್ತು ಹೊಸೂರಿನ ಸಮಸ್ತ ನಾಗರಿಕರು ಈ ಮೂಲಕ ಪ್ರಕಟಣೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button